ಸೋಮವಾರ, ಮೇ 17, 2021
21 °C

ಶರಾವತಿ ಹರಿಯಲು ಬಿಡಿ

ಶರಾವತಿ ನೀರನ್ನು ಬೆಂಗಳೂರಿಗೆ ಕೊಡುವ ಪ್ರಸ್ತಾವ ಕೇಳಿದ ದಿನದಿಂದ ನದಿ ತೀರದ ಜನರಲ್ಲಿ ಮತ್ತೆ ಆತಂಕ ಮೂಡಿದೆ. ನದಿಯ ಹರಿವು ಮತ್ತು ಪರಿಸರದ ಸಮತೋಲನ ಹಾಳಾದೀತು ಎನ್ನುವ ಭೀತಿ ಇವರ ಆತಂಕದ ಮೂಲ ಕಾರಣ. ಶರಾವತಿ ನದಿ ತೀರದ ಬದುಕು ಈಗ ಹೇಗಿದೆ. ಈ ವಿಡಿಯೊ ನೋಡಿ...