ಗುರುವಾರ, 16 ಅಕ್ಟೋಬರ್ 2025
×
ADVERTISEMENT

Sharavati

ADVERTISEMENT

ಸಂಪಾದಕೀಯ: ಶರಾವತಿ ಕೊಳ್ಳದ ಹೊಸ ಯೋಜನೆ; ಹಳೆಯ ತಪ್ಪುಗಳು ಮರುಕಳಿಸದಿರಲಿ

Environmental Concerns: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಪರಿಸರ ಹಾನಿ, ಮರಗಳ ನಾಶ, ಪುನರ್ವಸತಿ ಸಮಸ್ಯೆಗಳೊಂದಿಗೆ ವಿವಾದಕ್ಕೆ ಸಿಲುಕಿದೆ. ಶಕ್ತಿ ಉತ್ಥಾನಕ್ಕಾದರೂ, ಹಳೆಯ ತಪ್ಪುಗಳ ಪಾಠ ಮರೆಯಬಾರದು ಎಂಬುದೇ ಲೇಖನದ ಮುಖ್ಯ ಅಂಶ.
Last Updated 19 ಸೆಪ್ಟೆಂಬರ್ 2025, 23:30 IST
ಸಂಪಾದಕೀಯ: ಶರಾವತಿ ಕೊಳ್ಳದ ಹೊಸ ಯೋಜನೆ; ಹಳೆಯ ತಪ್ಪುಗಳು ಮರುಕಳಿಸದಿರಲಿ

ಪಂಪ್ಡ್ ಸ್ಟೋರೇಜ್‌ಗೆ ಪ್ರಬಲ ವಿರೋಧ: ಪರಿಸರ ಆಲಿಕೆ ಸಭೆಯಲ್ಲಿ ಸಾವಿರಾರು ಅರ್ಜಿ

Environmental Protest: ಗೇರುಸೊಪ್ಪದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಸಾರ್ವಜನಿಕ ಆಲಿಕೆ ಸಭೆಯಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಪರಿಸರ ಹಾನಿ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಯಿತು.
Last Updated 19 ಸೆಪ್ಟೆಂಬರ್ 2025, 4:26 IST
ಪಂಪ್ಡ್ ಸ್ಟೋರೇಜ್‌ಗೆ ಪ್ರಬಲ ವಿರೋಧ: ಪರಿಸರ ಆಲಿಕೆ ಸಭೆಯಲ್ಲಿ ಸಾವಿರಾರು ಅರ್ಜಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಕರ್ನಾಟಕ ವಿದ್ಯುತ್ ನಿಗಮದ ವಿರುದ್ಧ ಆಕ್ರೋಶ

Sharavathi Project Protest: ಶಿವಮೊಗ್ಗದ ಕಾರ್ಗಲ್‌ನಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ಅಹವಾಲು ಆಲಿಕೆ ಸಭೆಯಲ್ಲಿ ಸ್ಥಳೀಯರು, ಪರಿಸರವಾದಿಗಳು ಹಾಗೂ ಬಿಜೆಪಿ ನಾಯಕರು ವ್ಯಾಪಕ ವಿರೋಧ ವ್ಯಕ್ತಪಡಿಸಿ, ಡಿಪಿಆರ್‌ ಬಹಿರಂಗಪಡಿಸದೆ ಯೋಜನೆ ಮುಂದುವರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
Last Updated 16 ಸೆಪ್ಟೆಂಬರ್ 2025, 20:02 IST
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಕರ್ನಾಟಕ ವಿದ್ಯುತ್ ನಿಗಮದ ವಿರುದ್ಧ ಆಕ್ರೋಶ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ: DCFಗಳ ಎಚ್ಚರಿಕೆ ಮಾತಿಗಿಲ್ಲ ಕಿಮ್ಮತ್ತು

ಅರಣ್ಯ ಪಡೆ ಮುಖ್ಯಸ್ಥರಿಂದ ಶಿಫಾರಸು
Last Updated 1 ಮಾರ್ಚ್ 2025, 23:02 IST
ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ: DCFಗಳ ಎಚ್ಚರಿಕೆ ಮಾತಿಗಿಲ್ಲ ಕಿಮ್ಮತ್ತು

ಶರಾವತಿ ಯೋಜನೆಯಿಂದ ಪ್ರತಿಕೂಲ ಪರಿಣಾಮ ಇಲ್ಲ: ಕೆಪಿಸಿ

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯಿಂದ ಪಶ್ಚಿಮ ಘಟ್ಟದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂದು ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ) ಹೇಳಿದೆ.
Last Updated 22 ಜನವರಿ 2025, 22:30 IST
ಶರಾವತಿ ಯೋಜನೆಯಿಂದ ಪ್ರತಿಕೂಲ ಪರಿಣಾಮ ಇಲ್ಲ: ಕೆಪಿಸಿ

ಬೆಂಗಳೂರಿಗೆ ಶರಾವತಿ ನದಿ ನೀರು: ಯೋಜನೆ ವಿರುದ್ಧ ತೀವ್ರ ಹೋರಾಟ

ವಿವಿಧ ಪಕ್ಷ, ಸಂಘ ಸಂಸ್ಥೆಗಳ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ನಿರ್ಣಯ
Last Updated 27 ಆಗಸ್ಟ್ 2024, 16:10 IST
ಬೆಂಗಳೂರಿಗೆ ಶರಾವತಿ ನದಿ ನೀರು: ಯೋಜನೆ ವಿರುದ್ಧ ತೀವ್ರ ಹೋರಾಟ

ವಿಶ್ಲೇಷಣೆ |ಅತಿರೇಕದ ಅಭಿವೃದ್ಧಿ: ಅನಾಹುತಕ್ಕೆ ಬುನಾದಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಶರಾವತಿ ನದಿಗೆ ಮಾತ್ರವಲ್ಲ ಅಭಯಾರಣ್ಯಕ್ಕೂ ಕುತ್ತು
Last Updated 6 ಆಗಸ್ಟ್ 2024, 23:30 IST
ವಿಶ್ಲೇಷಣೆ |ಅತಿರೇಕದ ಅಭಿವೃದ್ಧಿ: ಅನಾಹುತಕ್ಕೆ ಬುನಾದಿ
ADVERTISEMENT

ಶರಾವತಿ ವಿದ್ಯುತ್‌ ಯೋಜನೆ ಟೆಂಡರ್‌ ಪ್ರಕ್ರಿಯೆ ಊರ್ಜಿತ: ಹೈಕೋರ್ಟ್

ಅಂದಾಜು ₹8,300 ಕೋಟಿಯ ಬೃಹತ್‌ ಮೊತ್ತದ ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್‌ ಯೋಜನೆಯ ಟೆಂಡರ್‌ ಪ್ರಕ್ರಿಯೆಯನ್ನು ಹೈಕೋರ್ಟ್ ಊರ್ಜಿತಗೊಳಿಸಿದ್ದು, ಈ ಸಂಬಂಧ ಎಲ್‌ ಆ್ಯಂಡ್‌ ಟಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
Last Updated 25 ಏಪ್ರಿಲ್ 2024, 15:37 IST
ಶರಾವತಿ ವಿದ್ಯುತ್‌ ಯೋಜನೆ ಟೆಂಡರ್‌ ಪ್ರಕ್ರಿಯೆ ಊರ್ಜಿತ: ಹೈಕೋರ್ಟ್

ಶರಾವತಿ ಪಾಲಿಗೆ ಮರಣ ಮೃದಂಗವಾಗಲಿದೆಯೇ ಬೆಂಗಳೂರಿಗೆ ನೀರು ಹರಿಸುವ ಯೋಜನೆ?

ಜನರು ನೀರಿಗಾಗಿ ಹೊಡೆದಾಡುತ್ತಿರುವಾಗ ಪರಿಸರದ ಎಲ್ಲ ಅಂಶಗಳೂ ತಮ್ಮ ಅನಿಶ್ಚಿತ ಭವಿಷ್ಯದ ಬಗ್ಗೆ ಅರಿವಿಲ್ಲದೇ ಪ್ರಾಕೃತಿಕ ಸಮತೋಲನವನ್ನು ಕಾಪಾಡಲು ಹೋರಾಡುತ್ತಿವೆ ಎಂಬುದು ಸತ್ಯ.
Last Updated 7 ಆಗಸ್ಟ್ 2019, 19:21 IST
ಶರಾವತಿ ಪಾಲಿಗೆ ಮರಣ ಮೃದಂಗವಾಗಲಿದೆಯೇ ಬೆಂಗಳೂರಿಗೆ ನೀರು ಹರಿಸುವ ಯೋಜನೆ?

ಶರಾವತಿ ಹರಿಯಲು ಬಿಡಿ

Last Updated 7 ಆಗಸ್ಟ್ 2019, 13:39 IST
fallback
ADVERTISEMENT
ADVERTISEMENT
ADVERTISEMENT