ಬುಧವಾರ, ಏಪ್ರಿಲ್ 1, 2020
19 °C

ರಾಯಚೂರು | ಡಿಸಿ ಕಚೇರಿಯಲ್ಲಿ ಶಾರ್ಟ್ ಸರ್ಕಿಟ್

 

ರಾಯಚೂರು: ಜಿಲ್ಲಾಧಿಕಾರಿ ಕಚೇರಿಯ ಇನ್ವರ್ಟರ್ ಕೋಣೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿದ್ದು, ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಯಿತು.

ಅಧಿಕಾರಿಗಳೆಲ್ಲ ತಕ್ಷಣವೇ ಹೊರಗೆ ಓಡಿಬಂದರು. ಕಚೇರಿಯ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು ಹೀಗಾಗಿ ಅಪಾಯ ತಪ್ಪಿತು.

ಪ್ರತಿಕ್ರಿಯಿಸಿ (+)