ಬೆಳಗಾವಿ ಡಿಸಿ ಕಚೇರಿ ನೌಕರ ನಿಧನ; ಸಹೋದರನಿಗೆ 24ಗಂಟೆಯಲ್ಲೇ ಅನುಕಂಪ ಆಧಾರದ ನೌಕರಿ
ಬೆಳಗಾವಿಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇವೆಯಲ್ಲಿದ್ದ ಪ್ರಥಮ ದರ್ಜೆ ಸಹಾಯಕರೊಬ್ಬರು ನಿಧನ ಹೊಂದಿದ್ದರಿಂದ, ಅವರ ಅವಲಂಬಿತ ಕಿರಿಯ ಸಹೋದರನಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ 24 ಗಂಟೆಗಳಲ್ಲೇ ಅನುಕಂಪ ಆಧಾರದಲ್ಲಿ ನೌಕರಿ ನೀಡಿದ್ದಾರೆ.Last Updated 23 ಆಗಸ್ಟ್ 2022, 14:37 IST