ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಫಿಟ್ನೆಸ್‌ ಪರೀಕ್ಷೆ: ಹಾರ್ದಿಕ್ ಪಾಂಡ್ಯ ತೇರ್ಗಡೆ

Hardik Pandya passes his fitness test: ಭಾರತ ತಂಡದ ಅನುಭವಿ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರು ಫಿಟ್‌ನೆಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಮಂಗಳವಾರ ಹೈದರಾಬಾದ್‌ನಲ್ಲಿ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದಲ್ಲಿ ಬರೋಡಾ ತಂಡದ ಪರ ಕಣಕ್ಕಿಳಿಯಲಿದ್ದಾರೆ.
Last Updated 1 ಡಿಸೆಂಬರ್ 2025, 19:47 IST
ಫಿಟ್ನೆಸ್‌ ಪರೀಕ್ಷೆ: ಹಾರ್ದಿಕ್ ಪಾಂಡ್ಯ ತೇರ್ಗಡೆ

ವಿಶ್ವಕಪ್‌ ಗೆದ್ದ ಮೂರು ಆಟಗಾರ್ತಿಯರಿಗೆ ರೈಲ್ವೆನಲ್ಲಿ ಬಡ್ತಿ

ಏಕದಿನ ವಿಶ್ವಕಪ್ ವಿಜೇತ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಾದ ಪ್ರತಿಕಾ ರಾವಲ್, ಸ್ನೇಹ ರಾಣಾ ಮತ್ತು ರೇಣುಕಾ ಸಿಂಗ್ ಠಾಕೂರ್ ಅವರು ತಮ್ಮ ಅತ್ಯುತ್ತಮ ಆಟದ ಪ್ರದರ್ಶನಕ್ಕಾಗಿ ಭಾರತೀಯ ರೈಲ್ವೆಯಲ್ಲಿ ಬಡ್ತಿ ಪಡೆದಿದ್ದಾರೆ.
Last Updated 1 ಡಿಸೆಂಬರ್ 2025, 19:42 IST
ವಿಶ್ವಕಪ್‌ ಗೆದ್ದ ಮೂರು ಆಟಗಾರ್ತಿಯರಿಗೆ ರೈಲ್ವೆನಲ್ಲಿ ಬಡ್ತಿ

ರೋ–ಕೊ ಭವಿಷ್ಯ: ಸಂದೇಹಕ್ಕೆ ‘ತಿಲಾಂಜಲಿ’

ರೋಹಿತ್‌ ಶರ್ಮಾ ಅವರು ಭಾನುವಾರ ರಾಂಚಿಯಲ್ಲಿ ಏಕದಿನ ಪಂದ್ಯಗಳಲ್ಲಿ 60ನೇ ಅರ್ಧಶತಕ ಬಾರಿಸಿದ ವೇಳೆ ವಿರಾಟ್‌ ಕೊಹ್ಲಿ ಅವರು ಡ್ರೆಸಿಂಗ್ ರೂಮ್‌ನತ್ತ ಸಿಟ್ಟಿನ ನೋಟ ಬೀರಿದರು.
Last Updated 1 ಡಿಸೆಂಬರ್ 2025, 16:17 IST
ರೋ–ಕೊ ಭವಿಷ್ಯ: ಸಂದೇಹಕ್ಕೆ ‘ತಿಲಾಂಜಲಿ’

ಪೋಲ್‌ವಾಲ್ಟ್‌ ತಾರೆ ಅರ್ಮಾಂಡ್ ಡುಪ್ಲಾಂಟಿಸ್‌ ‘ವರ್ಷದ ಅಥ್ಲೀಟ್‌’

ಮಹಿಳಾ ವಿಭಾಗದಲ್ಲಿ ಅಮೆರಿಕದ ಸಿಡ್ನಿ ಮೆಕ್‌ಲಾಫ್ಲಿನ್‌ಗೆ ಗೌರವ
Last Updated 1 ಡಿಸೆಂಬರ್ 2025, 16:10 IST
ಪೋಲ್‌ವಾಲ್ಟ್‌ ತಾರೆ ಅರ್ಮಾಂಡ್ ಡುಪ್ಲಾಂಟಿಸ್‌ ‘ವರ್ಷದ ಅಥ್ಲೀಟ್‌’

ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ–20 ಟ್ರೋಫಿ: ನಾಕೌಟ್‌ಗೆ ರಾಜ್ಯ ವನಿತೆಯರು

ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿ ಟೂರ್ನಿಯಲ್ಲಿ ಪ್ರಿಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು.
Last Updated 1 ಡಿಸೆಂಬರ್ 2025, 15:59 IST
ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ–20 ಟ್ರೋಫಿ: ನಾಕೌಟ್‌ಗೆ ರಾಜ್ಯ ವನಿತೆಯರು

ಮಹಿಳಾ ಹಾಕಿ: ಕೋಚ್‌ ಹರೇಂದ್ರ ಸಿಂಗ್‌ ರಾಜೀನಾಮೆ

ಭಾರತ ಮಹಿಳಾ ಹಾಕಿ ತಂಡದ ಕೋಚ್ ಹರೇಂದ್ರ ಸಿಂಗ್ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Last Updated 1 ಡಿಸೆಂಬರ್ 2025, 15:31 IST
ಮಹಿಳಾ ಹಾಕಿ: ಕೋಚ್‌ ಹರೇಂದ್ರ ಸಿಂಗ್‌ ರಾಜೀನಾಮೆ

ಆಯಾ ವರ್ಷವೇ ಏಕಲವ್ಯ ಪ್ರಶಸ್ತಿ ಪ್ರದಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ವರ್ಷಗಳಿಂದ ಏಕಲವ್ಯ ಪ್ರಶಸ್ತಿ ಪ್ರತಿವರ್ಷ ನೀಡಲಾಗುತ್ತೆಂದು ಘೋಷಿಸಿದ್ದಾರೆ. 2022 ಮತ್ತು 2023ನೇ ಸಾಲಿನ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ.
Last Updated 1 ಡಿಸೆಂಬರ್ 2025, 15:24 IST
ಆಯಾ ವರ್ಷವೇ ಏಕಲವ್ಯ ಪ್ರಶಸ್ತಿ ಪ್ರದಾನ: ಮುಖ್ಯಮಂತ್ರಿ ಸಿದ್ದರಾಮಯ್ಯ
ADVERTISEMENT

ನಾಯಕತ್ವ, ಪ್ರಬುದ್ಧ ಬ್ಯಾಟಿಂಗ್: ಆ ಒಂದು ಸಿಕ್ಸರ್‌ಗೆ ರಾಹುಲ್ ಅಭಿಮಾನಿಗಳು ಫಿದಾ

ವಿರಾಟ್–ರೋಹಿತ್ ಮಿಂಚಿನ ನಡುವೆಯೂ, 60ರನ್‌ಗಳ ಅಮೋಘ ಇನಿಂಗ್ಸ್‌, ವಿಕೆಟ್‌ಕೀಪಿಂಗ್ ಹಾಗೂ ನಾಯಕತ್ವದ ಮೂಲಕ ಕೆ.ಎಲ್. ರಾಹುಲ್ ಎಲ್ಲರ ಮನ ಗೆದ್ದರು.
Last Updated 1 ಡಿಸೆಂಬರ್ 2025, 12:50 IST
ನಾಯಕತ್ವ, ಪ್ರಬುದ್ಧ ಬ್ಯಾಟಿಂಗ್: ಆ ಒಂದು ಸಿಕ್ಸರ್‌ಗೆ ರಾಹುಲ್ ಅಭಿಮಾನಿಗಳು ಫಿದಾ

ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ: ಸಂಭ್ರಮಕ್ಕೆ ಬರಲಿದ್ದಾರೆ ಮೆಸ್ಸಿ

ಡಿಸೆಂಬರ್ 13ರಂದು ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಭಾಗವಹಿಸುವ ಸೌಹಾರ್ದ ಪಂದ್ಯಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಚಾಲನೆ ನೀಡಲಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂಭ್ರಮಾಚರಣೆ ಪ್ರಯುಕ್ತ ಈ ಪಂದ್ಯ ನಡೆಯಲಿದೆ.
Last Updated 1 ಡಿಸೆಂಬರ್ 2025, 12:39 IST
ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ: ಸಂಭ್ರಮಕ್ಕೆ ಬರಲಿದ್ದಾರೆ ಮೆಸ್ಸಿ

ಸ್ಮೃತಿ ಜೊತೆ ಮದುವೆ ಮುಂದೂಡಿಕೆ: ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಪಲಾಶ್

Palash Muchhal: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಜೊತೆ ಮದುವೆ ಮುಂದೂಡಲ್ಪಟ್ಟ ನಂತರ ಗಾಯಕ–ಸಂಗೀತ ನಿರ್ದೇಶಕ ಪಲಾಶ್‌ ಮುಚ್ಚಲ್‌ ಅವರು ಸೋಮವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
Last Updated 1 ಡಿಸೆಂಬರ್ 2025, 10:50 IST
ಸ್ಮೃತಿ ಜೊತೆ ಮದುವೆ ಮುಂದೂಡಿಕೆ: ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಪಲಾಶ್
ADVERTISEMENT
ADVERTISEMENT
ADVERTISEMENT