ಮಂಗಳವಾರ, 9 ಸೆಪ್ಟೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಏಷ್ಯಾ ಕಪ್ ಟಿ20 ಟೂರ್ನಿ ಇಂದಿನಿಂದ: ಮರಳುಗಾಡಿನಲ್ಲಿ ಭಾರತವೇ ನೆಚ್ಚಿನ ತಂಡ

Dubai Asia Cup T20 2025: ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ದುಬೈನಲ್ಲಿ ಏಷ್ಯಾ ಕಪ್ ಟಿ20 ಆರಂಭಕ್ಕೆ ಸಜ್ಜಾಗಿದೆ. ಪಾಕಿಸ್ತಾನ, ಶ್ರೀಲಂಕಾ ಹಾಗೂ ಅಫ್ಗಾನಿಸ್ತಾನ ಸವಾಲಾಗಬಹುದಾದರೆ, ಭಾರತ ತಂಡ ದಾಖಲೆ ಹಾಗೂ ಸಮತೋಲನದಿಂದ ಫೇವರಿಟ್‌ ಆಗಿದೆ.
Last Updated 9 ಸೆಪ್ಟೆಂಬರ್ 2025, 0:04 IST
ಏಷ್ಯಾ ಕಪ್ ಟಿ20 ಟೂರ್ನಿ ಇಂದಿನಿಂದ: ಮರಳುಗಾಡಿನಲ್ಲಿ ಭಾರತವೇ ನೆಚ್ಚಿನ ತಂಡ

Asia Cup 2025: ಭಾರತಕ್ಕೆ ಬಲ ನೀಡಿದ ಬೂಮ್ರಾ ಪುನರಾಗಮನ

Jasprit Bumrah Comeback: ದುಬೈ: 14 ತಿಂಗಳ ಬಳಿಕ ಟಿ20 ಕ್ರಿಕೆಟ್‌ಗೆ ಮರಳಿರುವ ಜಸ್‌ಪ್ರೀತ್ ಬೂಮ್ರಾ, ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತಕ್ಕೆ ಬಲ ನೀಡಿದ್ದಾರೆ. ಬೂಮ್ರಾ ಅವರ ನಾಲ್ಕು ಓವರುಗಳು ಪಂದ್ಯಕ್ಕೆ ತಿರುವು ನೀಡಬಲ್ಲವು ಎಂದು ನಿರೀಕ್ಷೆ.
Last Updated 8 ಸೆಪ್ಟೆಂಬರ್ 2025, 15:16 IST
Asia Cup 2025: ಭಾರತಕ್ಕೆ ಬಲ ನೀಡಿದ ಬೂಮ್ರಾ ಪುನರಾಗಮನ

ದುಲೀಪ್‌ ಟ್ರೋಫಿ ಕ್ರಿಕೆಟ್: ಕೇಂದ್ರ ವಲಯ ತಂಡದಲ್ಲಿ 4 ಬದಲಾವಣೆ

Central Zone Squad Updates: ಮುಂಬೈ: ವಿದರ್ಭದ ವೇಗದ ಬೌಲರ್ ನಚಿಕೇತ್ ಭೂತೆ ಮತ್ತು ಮಧ್ಯಪ್ರದೇಶದ ಕುಮಾರ ಕಾರ್ತಿಕೇಯ ಸಿಂಗ್ ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಆಡುವ ಕೇಂದ್ರ ವಲಯ ತಂಡಕ್ಕೆ ಸೇರಿದ್ದಾರೆ. ಒಟ್ಟು ನಾಲ್ಕು ಬದಲಾವಣೆಗಳಾಗಿವೆ.
Last Updated 8 ಸೆಪ್ಟೆಂಬರ್ 2025, 14:12 IST
ದುಲೀಪ್‌ ಟ್ರೋಫಿ ಕ್ರಿಕೆಟ್:  ಕೇಂದ್ರ ವಲಯ ತಂಡದಲ್ಲಿ 4 ಬದಲಾವಣೆ

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ: ಸಿರಾಜ್‌ ಸೇರಿ ಮೂವರ ನಾಮನಿರ್ದೇಶನ

ICC Nomination: ಆಗಸ್ಟ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾರತದ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌ ಸೇರಿದಂತೆ ನ್ಯೂಜಿಲೆಂಡ್‌ ಮ್ಯಾಟ್‌ ಹೆನ್ರಿ ಹಾಗೂ ವೆಸ್ಟ್ ಇಂಡೀಸ್‌ನ ಜೇಡನ್ ಸೀಲ್ಸ್ ನಾಮನಿರ್ದೇಶನಗೊಂಡಿದ್ದಾರೆ
Last Updated 8 ಸೆಪ್ಟೆಂಬರ್ 2025, 11:10 IST
ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ: ಸಿರಾಜ್‌ ಸೇರಿ ಮೂವರ ನಾಮನಿರ್ದೇಶನ

ಏಷ್ಯಾ ಕಪ್‌ ಕ್ರಿಕೆಟ್‌: ಸೆಹ್ವಾಗ್, ಶಾಸ್ತ್ರಿ ಸೇರಿ ದಿಗ್ಗಜರಿಂದ ವೀಕ್ಷಕ ವಿವರಣೆ

Asia Cup T20: ಭಾರತೀಯ ದಿಗ್ಗಜರು ಗವಾಸ್ಕರ್‌, ಶಾಸ್ತ್ರಿ ಹಾಗೂ ಸೆಹ್ವಾಗ್‌ ಅವರು ಯುಎಇನಲ್ಲಿ ನಡೆಯಲಿರುವ 17ನೇ ಆವೃತ್ತಿಯ ಏಷ್ಯಾ ಕಪ್‌ ಟೂರ್ನಿಗೆ ವೀಕ್ಷಕ ವಿವರಣೆಗಾರರಾಗಿ ಆಯ್ಕೆಯಾಗಿದ್ದಾರೆ
Last Updated 8 ಸೆಪ್ಟೆಂಬರ್ 2025, 9:43 IST
ಏಷ್ಯಾ ಕಪ್‌ ಕ್ರಿಕೆಟ್‌: ಸೆಹ್ವಾಗ್, ಶಾಸ್ತ್ರಿ ಸೇರಿ ದಿಗ್ಗಜರಿಂದ ವೀಕ್ಷಕ ವಿವರಣೆ

ಏಷ್ಯಾಕಪ್; ಭಾರತದ ಪಾಲಿಗೆ ಬೂಮ್ರಾ ಸ್ಥಿರತೆ, ಅರ್ಶದೀಪ್ ಲಯ ನಿರ್ಣಾಯಕ: ಮಾಜಿ ಕೋಚ್

Asia Cup Cricket: ಟೀಂ ಇಂಡಿಯಾದ ಮಾಜಿ ಬೌಲಿಂಗ್‌ ಕೋಚ್ ಭರತ್‌ ಅರುಣ್‌ ಅಭಿಪ್ರಾಯಪಟ್ಟಂತೆ, ಏಷ್ಯಾಕಪ್ ಟೂರ್ನಿಯಲ್ಲಿ ಅರ್ಶದೀಪ್ ಲಯ ಕಂಡುಕೊಳ್ಳುವುದು ಮತ್ತು ಜಸ್‌ಪ್ರಿತ್‌ ಬೂಮ್ರಾ ಸ್ಥಿರತೆ ಭಾರತ ತಂಡದ ಪಾಲಿಗೆ ನಿರ್ಣಾಯಕವಾಗಲಿದೆ.
Last Updated 8 ಸೆಪ್ಟೆಂಬರ್ 2025, 8:03 IST
ಏಷ್ಯಾಕಪ್; ಭಾರತದ ಪಾಲಿಗೆ ಬೂಮ್ರಾ ಸ್ಥಿರತೆ, ಅರ್ಶದೀಪ್ ಲಯ ನಿರ್ಣಾಯಕ: ಮಾಜಿ ಕೋಚ್

ದುಲೀಪ್ ಟ್ರೋಫಿ: ಫೈನಲ್‌ನಲ್ಲಿ ದಕ್ಷಿಣಕ್ಕೆ ಕೇಂದ್ರ ವಲಯದ ಸವಾಲು

Duleep Trophy Final: ಕೇರಳದ ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ದಕ್ಷಿಣ ವಲಯ ಮತ್ತು ‘ಐಪಿಎಲ್ ಚಾಂಪಿಯನ್’ ಆರ್‌ಸಿಬಿಯ ನಾಯಕ ರಜತ್ ಪಾಟೀದಾರ್ ನೇತೃತ್ವದ ಕೇಂದ್ರ ವಲಯ ತಂಡಗಳು ಈ ಬಾರಿಯ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
Last Updated 7 ಸೆಪ್ಟೆಂಬರ್ 2025, 22:57 IST
ದುಲೀಪ್ ಟ್ರೋಫಿ: ಫೈನಲ್‌ನಲ್ಲಿ ದಕ್ಷಿಣಕ್ಕೆ ಕೇಂದ್ರ ವಲಯದ ಸವಾಲು
ADVERTISEMENT

England vs South Africa 3rd ODI: ಇಂಗ್ಲೆಂಡ್‌ಗೆ ದಾಖಲೆ ರನ್‌ ಅಂತರದ ಜಯ

England vs South Africa: ಜೋಫ್ರಾ ಆರ್ಚರ್ ಅವರ ಪರಿಣಾಮಕಾರಿ ಬೌಲಿಂಗ್‌ (18ಕ್ಕೆ 4) ಮತ್ತು ಜೇಕಬ್‌ ಬೆಥೆಲ್ (110;82ಎ)ಅವರ ಚೊಚ್ಚಲ ಶತಕದ ನೆರವಿನಿಂದ ಇಂಗ್ಲೆಂಡ್‌ ತಂಡವು ಮೂರನೇ ಏಕದಿನ ಪಂದ್ಯದಲ್ಲಿ ದಾಖಲೆ 342 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು.
Last Updated 7 ಸೆಪ್ಟೆಂಬರ್ 2025, 21:58 IST
England vs South Africa 3rd ODI: ಇಂಗ್ಲೆಂಡ್‌ಗೆ ದಾಖಲೆ ರನ್‌ ಅಂತರದ ಜಯ

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: ಕಾರ್ಯದರ್ಶಿ ಇಲೆವೆನ್‌ ತಂಡಕ್ಕೆ ಜಯ

Cricket Tournament: ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್‌ ತಂಡವು ಇಲ್ಲಿನ ಕಿಣಿ ಕ್ರೀಡಾಂಗಣದಲ್ಲಿ ನಡೆದ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಗುಜರಾತ್‌ ಕ್ರಿಕೆಟ್‌ ಸಂಸ್ಥೆಯನ್ನು 10 ವಿಕೆಟ್‌ಗಳಿಂದ ಮಣಿಸಿತು.
Last Updated 7 ಸೆಪ್ಟೆಂಬರ್ 2025, 20:10 IST
ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: ಕಾರ್ಯದರ್ಶಿ ಇಲೆವೆನ್‌ ತಂಡಕ್ಕೆ ಜಯ

ಕ್ರಿಕೆಟ್‌: ಮೊದಲ ಬಾರಿಗೆ ಟಿ–20 ತ್ರಿಕೋನ ಸರಣಿಗೆ ಪಾಕಿಸ್ತಾನ ಆತಿಥ್ಯ

Pakistan Cricket: ಇದೇ ಮೊದಲ ಬಾರಿಗೆ ಪಾಕಿಸ್ತಾನವು ಟಿ–20 ಅಂತರರಾಷ್ಟ್ರೀಯ ತ್ರಿಕೋನ ಸರಣಿಗೆ ಆತಿಥ್ಯ ವಹಿಸಲಿದೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮೇರ್ ಅಹ್ಮದ್ ಸೈಯದ್ ಅವರು ಭಾನುವಾರ ತಿಳಿಸಿದ್ದಾರೆ.
Last Updated 7 ಸೆಪ್ಟೆಂಬರ್ 2025, 13:08 IST
ಕ್ರಿಕೆಟ್‌: ಮೊದಲ ಬಾರಿಗೆ ಟಿ–20 ತ್ರಿಕೋನ ಸರಣಿಗೆ ಪಾಕಿಸ್ತಾನ ಆತಿಥ್ಯ
ADVERTISEMENT
ADVERTISEMENT
ADVERTISEMENT