ಗುರುವಾರ , ಆಗಸ್ಟ್ 5, 2021
22 °C

‘ಗೆದ್ದು ಬನ್ನಿ...’ – ಹಾಕಿ ತಂಡದ ಟೋಕಿಯೊ ಪಯಣಕ್ಕೆ ಹೀಗಿತ್ತು ಬೀಳ್ಕೊಡುಗೆ

ಒಲಿಂಪಿಕ್ಸ್‌ ಇತಿಹಾಸದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಭಾರತ ಹಾಕಿ ಈ ಬಾರಿಯೂ ಹೆಚ್ಚಿನ ಭರವಸೆಯೊಂದಿಗೆ ಟೋಕಿಯೊಗೆ ಹೆಜ್ಜೆ ಹಾಕಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಎನ್‌ಎಸ್‌ಎಸ್‌ಸಿ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದ ಭಾರತ ಪುರುಷರ ಮತ್ತು ಮಹಿಳೆಯರ ಹಾಕಿ ತಂಡವನ್ನು ಇತ್ತೀಚೆಗೆ ಒಲಿಫಮಿಕ್ಸ್‌ನಲ್ಲಿ ಭಾಗವಹಿಸುವುದಕ್ಕಾಗಿ ಟೋಕಿಯೊಗೆ ಬೀಳ್ಕೊಡಲಾಯಿತು.

– ವಿಡಿಯೊ ಕೃಪೆ: ಪಿಐಬಿ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...