ಸೋಮವಾರ, ಸೆಪ್ಟೆಂಬರ್ 27, 2021
22 °C

ಬೀಚ್‌ ಪ್ರವಾಸ: ಕರಿ ಮರಳಿನ ‘ತೀಳ್ಮಾತಿ’

ಬೀಚ್‌ ಪ್ರವಾಸ: ಕೊಂಕಣಿಯಲ್ಲಿ ‘ತೀಳ್’ ಎಂದರೆ ‘ಎಳ್ಳು’ ಎಂದು, ‘ಮಾತಿ’ ಎಂದರೆ ‘ಮಣ್ಣು’ ಎಂದೂ ಅರ್ಥ. ಇಲ್ಲಿನ ಮರಳು ಕರಿ ಎಳ್ಳಿನಂತೆ ಕಾಣುವ ಕಾರಣ ‘ತೀಳ್‌ಮಾತಿ’ ಎಂಬ ಹೆಸರುಬಂದಿದೆ