ಗುರುವಾರ, 3 ಜುಲೈ 2025
×
ADVERTISEMENT

Karawara

ADVERTISEMENT

ಅವಧಿ ಪೂರ್ವ ಮಳೆ: ನದಿ ಪಾಲಾದ ಮೀನು

ಮೀನು ಗುತ್ತಿಗೆ ಪಡೆಯುತ್ತಿದ್ದವರಿಗೆ ನಷ್ಟ: ಗಜನಿಯಲ್ಲಿ ನಡೆಯದ ಮೀನುಗಾರಿಕೆ
Last Updated 25 ಜೂನ್ 2025, 5:52 IST
ಅವಧಿ ಪೂರ್ವ ಮಳೆ: ನದಿ ಪಾಲಾದ ಮೀನು

ಕಾರವಾರ: ಕರ ಸಂಗ್ರಹಣೆಗೆ ವರವಾದ ಅಭಿಯಾನ

ಶೇ 83ರಷ್ಟು ತೆರಿಗೆ ವಸೂಲಿ: ಆದಾಯ ಸಂಗ್ರಹಣೆಯಲ್ಲಿ ಗ್ರಾ.ಪಂಗಳ ಪ್ರಗತಿ
Last Updated 16 ಜನವರಿ 2025, 5:16 IST
ಕಾರವಾರ: ಕರ ಸಂಗ್ರಹಣೆಗೆ ವರವಾದ ಅಭಿಯಾನ

‘ಟುಪಲೇವ್’ ಬಿಡಿಭಾಗ ಕಾರವಾರಕ್ಕೆ

ಕಡಲತೀರದಲ್ಲಿ ಸ್ಥಾಪನೆಗೊಳ್ಳಲಿದೆ ಯುದ್ಧ ವಿಮಾನದ ವಸ್ತು ಸಂಗ್ರಹಾಲಯ
Last Updated 27 ಸೆಪ್ಟೆಂಬರ್ 2023, 0:27 IST
‘ಟುಪಲೇವ್’ ಬಿಡಿಭಾಗ ಕಾರವಾರಕ್ಕೆ

ಶೋಷಿತರ ಗಟ್ಟಿ ಧ್ವನಿಗೆ ಅರಸು ಕಾರಣ: ಸಚಿವ ಮಂಕಾಳ ವೈದ್ಯ

ಸಮಾಜದಲ್ಲಿ ಒಂದು ಕಾಲದಲ್ಲಿ ದಮನಿತರಾದವರು, ಹಿಂದುಳಿದ ವರ್ಗದವರು ಇಂದು ಗಟ್ಟಿ ದನಿಯಲ್ಲಿ ಮಾತನಾಡುತ್ತಿದ್ದರೆ ಅದಕ್ಕೆ ಡಿ.ದೇವರಾಜ ಅರಸು ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
Last Updated 20 ಆಗಸ್ಟ್ 2023, 12:36 IST
ಶೋಷಿತರ ಗಟ್ಟಿ ಧ್ವನಿಗೆ ಅರಸು ಕಾರಣ: ಸಚಿವ ಮಂಕಾಳ ವೈದ್ಯ

ಚಿಕಿತ್ಸೆಗೆ ಕಾದಿದೆ ಗ್ರಾಮೀಣ ಪಶು ಆಸ್ಪತ್ರೆ

ಪಶು ವೈದ್ಯಾಧಿಕಾರಿ ಸೇರಿದಂತೆ ಶೇ.78ರಷ್ಟು ಹುದ್ದೆ ಖಾಲಿ:ಬಾಗಿಲು ಮುಚ್ಚಿದ ಕಟ್ಟಡ
Last Updated 24 ಜುಲೈ 2023, 4:52 IST
ಚಿಕಿತ್ಸೆಗೆ ಕಾದಿದೆ ಗ್ರಾಮೀಣ ಪಶು ಆಸ್ಪತ್ರೆ

ದೂಧ್ ಸಾಗರ ಜಲಪಾತ ನೋಡಲು ಹೋದವರಿಗೆ ಉಠಾ ಬಸ್ ಶಿಕ್ಷೆ

ಕರ್ನಾಟಕ–ಗೋವಾ ರಾಜ್ಯದ ಗಡಿಭಾಗದಲ್ಲಿರುವ ದೂಧಸಾಗರ ಜಲಪಾತ ವೀಕ್ಷಣೆಗೆ ಭಾನುವಾರ ಬಂದಿದ್ದ ನೂರಾರು ಪ್ರವಾಸಿಗರು ಜಲಪಾತ ಕಣ್ತುಂಬಿಕೊಳ್ಳುವ ಬದಲು ಉಠಾ ಬಸ್ ಶಿಕ್ಷೆ ಎದುರಿಸಿದರು.
Last Updated 16 ಜುಲೈ 2023, 10:41 IST
ದೂಧ್ ಸಾಗರ ಜಲಪಾತ ನೋಡಲು ಹೋದವರಿಗೆ ಉಠಾ ಬಸ್ ಶಿಕ್ಷೆ

ಶಾಸಕಿ ರೂಪಾಲಿ ಅಧಿಕಾರ ದುರ್ಬಳಕೆ ಶಂಕೆ: ಮಾಧವ

‘ಕಾರವಾರ–ಕೋಡಿಬಾಗ ರಸ್ತೆಯಲ್ಲಿ ಅಳವಡಿಕೆಯಾಗುತ್ತಿರುವ ಮಾದರಿಯ ಬೀದಿದೀಪಗಳನ್ನು ಶಾಸಕಿ ರೂಪಾಲಿ ನಾಯ್ಕ ಮನೆಯ ರಸ್ತೆಗೂ ಅಳವಡಿಸಲಾಗುತ್ತಿದೆ. ಬೀದಿದೀಪ ಅಳವಡಿಕೆ ಬಗ್ಗೆ ಅಧಿಕಾರಿಗಳಿಗೂ ಸ್ಪಷ್ಟತೆ ಇಲ್ಲ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆರೋಪಿಸಿದರು.
Last Updated 7 ಮೇ 2023, 15:29 IST
ಶಾಸಕಿ ರೂಪಾಲಿ ಅಧಿಕಾರ ದುರ್ಬಳಕೆ ಶಂಕೆ: ಮಾಧವ
ADVERTISEMENT

ಕಾರವಾರ| ಶಾಸಕ ಸುನೀಲ್ ನಾಯ್ಕಗೆ ಟಿಕೆಟ್ ನೀಡಬಾರದು: ಬಿಜೆಪಿ ಕಾರ್ಯಕರ್ತರ ಆಗ್ರಹ

ಹೊನ್ನಾವರ, ಭಟ್ಕಳದ ಬಿಜೆಪಿ ಕಾರ್ಯಕರ್ತರ ಆಗ್ರಹ
Last Updated 19 ಮಾರ್ಚ್ 2023, 13:58 IST
ಕಾರವಾರ| ಶಾಸಕ ಸುನೀಲ್ ನಾಯ್ಕಗೆ ಟಿಕೆಟ್ ನೀಡಬಾರದು: ಬಿಜೆಪಿ ಕಾರ್ಯಕರ್ತರ ಆಗ್ರಹ

ಕಾರವಾರದ ಮಿನಿ ವಿಧಾನಸೌಧದಲ್ಲಿ ಕಚೇರಿ: ಜನವರಿಯಲ್ಲಿ ಕಾರ್ಯಾರಂಭ ಸಾಧ್ಯತೆ

ಜಿಲ್ಲೆಯಲ್ಲಿ ಆಸ್ತಿ ಮರು ಸಮೀಕ್ಷೆಗೆ ಸಿದ್ಧತೆ
Last Updated 22 ಡಿಸೆಂಬರ್ 2022, 19:30 IST
ಕಾರವಾರದ ಮಿನಿ ವಿಧಾನಸೌಧದಲ್ಲಿ ಕಚೇರಿ: ಜನವರಿಯಲ್ಲಿ ಕಾರ್ಯಾರಂಭ ಸಾಧ್ಯತೆ

ಕಾರವಾರದಲ್ಲಿ ಆಶ್ರಯ ಪಡೆದ ದೋಣಿಗಳು

ಅರಬ್ಬಿ ಸಮುದ್ರದಲ್ಲಿ ವೇಗವಾಗಿ ಗಾಳಿ ಬೀಸುತ್ತಿದೆ. ಇದರಿಂದ ಆಳಸಮುದ್ರ ಮೀನುಗಾರಿಕೆಯ ದೋಣಿಗಳ ಸಂಚಾರ ಕಷ್ಟವಾಗಿದೆ. ಹಾಗಾಗಿ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ರಾಜ್ಯದ ಮತ್ತು ಹೊರ ರಾಜ್ಯಗಳ ನೂರಾರು ದೋಣಿಗಳು ಬುಧವಾರ ಆಶ್ರಯ ಪಡೆದವು.
Last Updated 24 ಆಗಸ್ಟ್ 2022, 15:39 IST
ಕಾರವಾರದಲ್ಲಿ ಆಶ್ರಯ ಪಡೆದ ದೋಣಿಗಳು
ADVERTISEMENT
ADVERTISEMENT
ADVERTISEMENT