ಭಾನುವಾರ, ಅಕ್ಟೋಬರ್ 25, 2020
22 °C

Watch | ಕರುನಾಡ ಸವಿಯೂಟ: ಸಿಹಿಕಹಿ ಚಂದ್ರು ಅವರ ಬಿಸಿಬೇಳೆ ಬಾತ್

ನೀವೆಲ್ಲರೂ ತುಂಬಾ ಆನಂದಿಸುವ ಬಿಸಿ ಬೇಳೆ ಬಾತ್‌ ಮೈಸೂರಿನ ರಾಜಮನೆತನದ ಪಾಕಶಾಲೆಯೊಂದಿಗೆ ತನ್ನ ನಂಟು ಹೊಂದಿದೆ. ನಿಧಾನವಾಗಿ ಬೆರೆಸಿದ ಬೇಳೆ, ತಾಜಾ ಕುಟ್ಟಿದ ಮಸಾಲೆಗಳು ಮತ್ತು ತರಕಾರಿಗಳ ಅತ್ಯುತ್ತಮವಾದ ಈ ರುಚಿಕರ ಮಿಶ್ರಣವನ್ನು ಶ್ರೀಮಂತ ವ್ಯಕ್ತಿಯ ಪ್ರತಿಫಲ ಎಂದು ಕರೆಯಲಾಗುತ್ತದೆ. ಇಂದು ಇದು ಅನೇಕ ಮನೆಗಳಲ್ಲಿ ಪ್ರಧಾನವಾಗಿದೆ ಮತ್ತು ಹಬ್ಬಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಮೆನುವಿನಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಮ್ಮ ಸೆಲೆಬ್ರಿಟಿ ಶೆಫ್‌ ‘ಸಿಹಿ ಕಹಿ ಚಂದ್ರು’ ಅವರು ಅತ್ಯಂತ ರುಚಿಕರವಾದ ರೀತಿಯಲ್ಲಿ ಈ ಸವಿಯಾದ ಪದಾರ್ಥವನ್ನು ಮರುಸೃಷ್ಟಿಸುವುದನ್ನು ನೋಡಿ ಆನಂದಿಸಿ.

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani