ಗುರುವಾರ , ಸೆಪ್ಟೆಂಬರ್ 24, 2020
24 °C

ಕೊರೊನಾ ಗೆದ್ದ ಮಹಿಳೆಗೆ ಹೂ ಮಳೆಯ ಸ್ವಾಗತ!

 

ಬಾಗಲಕೋಟೆ: ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ ಮಹಿಳೆಗೆ ಮುಧೋಳ ತಾಲ್ಲೂಕಿನ ಲೋಕಾಪುರರ ವೆಂಕಟೇಶ್ವರ ಕಾಲೊನಿ ನಿವಾಸಿಗಳು ಗುರುವಾರ ಅದ್ದೂರಿಯಾಗಿ ಸ್ವಾಗತಿಸಿದರು.

ಕೊರೊನಾ ಪಾಸಿಟಿವ್ ಆಗಿ 55 ವರ್ಷದ ಮಹಿಳೆ ಜುಲೈ 16 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.