ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಸ್ಟ್‌ಸೈಡ್‌ನಲ್ಲಿ ಚಾಂದೇರಿ ಉಡುಗೆ

Last Updated 29 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ದೀಪಾವಳಿ ಹಬ್ಬಕ್ಕೆ ಚಾಂದೇರಿ ಉಡುಪುಗಳನ್ನು ಧರಿಸಬೇಕು ಎಂದಿದ್ದರೆವೆಸ್ಟ್‌ಸೈಡ್‌ ಮಳಿಗೆಗಳಿಗೆ ಭೇಟಿ ಕೊಡಿ ಹಬ್ಬಕ್ಕಾಗಿ ವಿಶೇಷವಾಗಿ ಪರಿಚಯಿಸಿರುವ ಸಂಗ್ರಹದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪಕ್ಕಾ ದೇಸಿ ಶೈಲಿಯ ವಸ್ತ್ರಗಳು ಲಭ್ಯವಿವೆ.

ಹಗುರವಾದ ಕಾಟನ್‌ ವಾಯಿಲ್‌ನಿಂದ ಸಿದ್ಧಪಡಿಸಿದ ಟ್ಯೂನಿಕ್‌ಗಳು ಮತ್ತು ಲಿನನ್‌‍ವಸ್ತ್ರದಲ್ಲಿ ವಿನ್ಯಾಸ ಮಾಡಿರುವ ನೆಹರೂ ಜಾಕೆಟ್‌ಗಳು ಹಬ್ಬದ ಸಂತಸವನ್ನು ಇಮ್ಮಡಿಗೊಳಿಸಲಿವೆ. ಕಾಡ್ರಾಯ್‌ ಪ್ಯಾಂಟ್‌ ಮತ್ತು ಲಿನನ್‌ ಶರ್ಟುಗಳು ಇದಕ್ಕೆ ಉತ್ತಮ ಜೋಡಿಯಾಗಲಿವೆ. ಮಹಿಳೆಯರ ವಿಭಾಗದಲ್ಲಿ ಚಾಂದೇರಿ ನೇಯ್ಗೆಯ ಆಕರ್ಷಕ ಉಡುಗೆಗಳು ವಿವಿಧ ಬಣ್ಣಗಳಲ್ಲಿ ಲಭ್ಯ.

ವೆಸ್ಟ್‌ಸೈಡ್‌ ಮಳಿಗೆಗಳಲ್ಲಿ‍ಪುರುಷರು, ಮಹಿಳೆಯರು, ಮಕ್ಕಳ ವಿಭಾಗಗಳಲ್ಲದೆ ಪಾದರಕ್ಷೆ, ಪ್ರಸಾಧನ, ಸುಗಂಧದ್ರವ್ಯ, ಹ್ಯಾಂಡ್‌ಬ್ಯಾಗ್‌, ಗೃಹೋಪಯೋಗೊ ಪೀಠೋಪಕರಣ, ಒಳುಉಡುಪುಗಳು ಮತ್ತು ಉಡುಗೊರೆಗೆ ಸೂಕ್ತವಾದ ವಸ್ತುಗಳು ಸಿಗುತ್ತವೆ. ಹಬ್ಬದ ಶಾಪಿಂಗ್‌ಗೆ ವೆಸ್ಟ್‌ಸೈಡ್ ಮಳಿಗೆಗೆ ಭೇಟಿ ನೀಡಿದರೆ ಇಡೀ ಕುಟುಂಬಕ್ಕೆ ಬೇಕಾದ ಖರೀದಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT