ಶನಿವಾರ, 20 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ತೀವ್ರ ಮುಟ್ಟಿನ ನೋವು: ಅಸಡ್ಡೆ ಬೇಡ, ಎಚ್ಚರವಹಿಸಿ

ಡಾ. ನಿಶಾ ಬುಚಾಡೆ
Published : 20 ಸೆಪ್ಟೆಂಬರ್ 2025, 5:41 IST
Last Updated : 20 ಸೆಪ್ಟೆಂಬರ್ 2025, 5:41 IST
ಫಾಲೋ ಮಾಡಿ
Comments
ಒಂದು ವಯಸ್ಸಿನ ನಂತರ ಮುಟ್ಟು ಎನ್ನುವುದು ಮಹಿಳೆಗೆ ಪ್ರಾಕೃತಿಕವಾಗಿ ಕಾಣಿಸಿಕೊಳ್ಳುವ ದೈಹಿಕ ಪ್ರಕ್ರಿಯೆ. ಹಲವರಿಗೆ ಈ ಸಂದರ್ಭವು ತೀರಾ ಕಿರಿಕಿರಿಯನ್ನೇನೂ ಉಂಟುಮಾಡದು. ಆದರೆ ಮತ್ತೆ ಕೆಲವರಿಗೆ ಈ ಸಮಯದಲ್ಲಿ ಹೇಳಲಾಗದಷ್ಟು ನೋವು ಕಾಣಿಸಿಕೊಳ್ಳುತ್ತದೆ. ಇದು ಎಂಡೊಮೆಟ್ರಿಯೋಸಿಸ್‌ನ ಸೂಚನೆಯೂ ಆಗಿರಬಹುದು. ಭಾರತದಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಎಂಡೊಮೆಟ್ರಿಯೋಸಿಸ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಅತಿಯಾದ ನೋವು ಕಂಡುಬಂದಲ್ಲಿ ಅಸಡ್ಡೆ ತೋರಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT