ಇಥಿಯೋಪಿಯಾ | ಜ್ವಾಲಾಮುಖಿ ಸ್ಫೋಟ: ದೆಹಲಿಯಲ್ಲಿ ಹಾರುಬೂದಿ; ವಿಮಾನಗಳ ಹಾರಾಟ ರದ್ದು
Delhi Flight Cancellations: ಇಥಿಯೋಪಿಯಾದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿಯಿಂದ ಎದ್ದಿರುವ ಹಾರುಬೂದಿಯು ದೆಹಲಿಯನ್ನು ಆವರಿಸಿದೆ. ಇದರ ಪರಿಣಾಮ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.Last Updated 25 ನವೆಂಬರ್ 2025, 9:36 IST