‘ಮದುವೆಯ ಈ ಬಂಧ ಅನುರಾಗದ ಅನುಬಂಧ, ಏಳೇಳು ಜನುಮದಲೂ ತೀರದ ಸಂಬಂಧ...’ ಎನ್ನುವುದು ಕನ್ನಡದ ಎವರ್‌ಗ್ರೀನ್ ಚಿತ್ರಗೀತೆಗಳಲ್ಲಿ ಒಂದು. ಆದರೆ ಅಂತಹದ್ದೊಂದು ‘ಬಂಧ’ಕ್ಕೆ ಒಡ್ಡಿಕೊಳ್ಳುವ ಮುನ್ನವೇ ಪೊಲೀಸರ ‘ಬಂಧನ’ಕ್ಕೆ ಒಳಗಾಗುವಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ ಕೆಲವು ಹೆಣ್ಣುಮಕ್ಕಳು. ಯಾಕೆ ಹೀಗೆ? ಆ ಮನಃಸ್ಥಿತಿಗೆ ಅವರನ್ನು ತಂದು ನಿಲ್ಲಿಸುವ ಬಲವಾದ ಕಾರಣಗಳಾದರೂ ಏನು ಎಂಬುದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ ಲೇಖಕಿ
ಅರ್ಪಣಾ ಎಚ್.ಎಸ್.