ಬುಧವಾರ, 26 ನವೆಂಬರ್ 2025
×
ADVERTISEMENT

Psychology

ADVERTISEMENT

ನಾರಾಯಣಮೂರ್ತಿ ಸಲಹೆಯ 9 ಟು 9 X 6 ಸೂತ್ರ: ಆರೋಗ್ಯದ ಮೇಲೆ ಪರಿಣಾಮವೇನು

Mental Health Impact: ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹೆಚ್ಚು ಅವಧಿ ಕೆಲಸ ಮಾಡುವ ಕುರಿತು ಆಗಾಗ ಹೇಳಿಕೆ ನೀಡುತ್ತಿರುತ್ತಾರೆ. ಈ ಬಾರಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.
Last Updated 24 ನವೆಂಬರ್ 2025, 6:18 IST
ನಾರಾಯಣಮೂರ್ತಿ ಸಲಹೆಯ 9 ಟು 9 X 6 ಸೂತ್ರ: ಆರೋಗ್ಯದ ಮೇಲೆ ಪರಿಣಾಮವೇನು

ಮನೋವಿಜ್ಞಾನ: ಓದಿದ್ದು ನೆನಪಿನಲ್ಲಿ ಉಳಿಯಲು ಈ ತಂತ್ರಗಳನ್ನು ಪಾಲಿಸಿ

Memory Techniques: ಓದಿರುವ ವಿಷಯ ನೆನೆಪಿನಲ್ಲಿಟ್ಟುಕೊಳ್ಳುವುದು ಸಾಮಾನ್ಯ ವಿಚಾರವಲ್ಲ ಆಗಾಗ ಮರೆತು ಹೋಗಬಹುದು ಕಲಿಕೆ ಹಂತ ಹಂತವಾಗಿದ್ದಾಗ ಮಾತ್ರ ನೆನಪಿನಲ್ಲಿ ಉಳಿಯುತ್ತದೆ ಎಂದು ಮನೋವಿಜ್ಞಾನ ಹೇಳುತ್ತದೆ ಒಂದು ವಿಷಯ ಕಲಿಯುವಾಗ ಕೆಲವು ತಂತ್ರಗಳನ್ನು ಅನುಸರಿಸಬೇಕು
Last Updated 21 ನವೆಂಬರ್ 2025, 12:39 IST
ಮನೋವಿಜ್ಞಾನ: ಓದಿದ್ದು ನೆನಪಿನಲ್ಲಿ ಉಳಿಯಲು ಈ ತಂತ್ರಗಳನ್ನು ಪಾಲಿಸಿ

ಮನೋವಿಜ್ಞಾನ: ಏಕಾಗ್ರತೆ ಸಾಧಿಸಲು ಇರುವ ಮಾರ್ಗಗಳಿವು

Concentration Tips: ಸರಿಯಾಗದ ಸಮಯಕ್ಕೆ ಕೆಲಸವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಲು ಏಕಾಗ್ರತೆ ಬಹಳ ಮುಖ್ಯ. ಏಕಾಗ್ರತೆ ಹೆಚ್ಚಿಸಲು ಮನೋವಿಜ್ಞಾನದಲ್ಲಿ ಕೆಲವು ತಂತ್ರಗಳಿವೆ. ಹಾಗಾದರೆ ಆ ತಂತ್ರಗಳು ಯಾವುವು ಎಂಬುದನ್ನು ತಿಳಿಯೋಣ.
Last Updated 18 ನವೆಂಬರ್ 2025, 6:56 IST
ಮನೋವಿಜ್ಞಾನ: ಏಕಾಗ್ರತೆ ಸಾಧಿಸಲು ಇರುವ ಮಾರ್ಗಗಳಿವು

Children's Day: ಮಕ್ಕಳ ದೈಹಿಕ ಆರೋಗ್ಯದಂತೆ, ಮಾನಸಿಕ ಆರೋಗ್ಯವೂ ಮುಖ್ಯ

Children's Wellbeing: ಪುಟಾಣಿ ಮಕ್ಕಳನ್ನು ನೋಡಿದ ತಕ್ಷಣ ನಮ್ಮೊಳಗಿನ ತುಂಟತನ ತೆರೆದುಕೊಳ್ಳುತ್ತದೆ. ಮಕ್ಕಳ ಪುಟ್ಟ ಪುಟ್ಟ ನಡಿಗೆ, ನಗು, ಅಳು ಹಾಗೂ ಕುತೂಹಲಗಳು ನಮ್ಮೊಳಗಿನ ಮೃದು ಸ್ವಭಾವವನ್ನು ಎಚ್ಚರಿಸುತ್ತವೆ. ಮಕ್ಕಳ ಆರೈಕೆ ಪೋಷಕರ ಜವಾಬ್ದಾರಿಯಾಗಿದೆ.
Last Updated 14 ನವೆಂಬರ್ 2025, 6:40 IST
Children's Day: ಮಕ್ಕಳ ದೈಹಿಕ ಆರೋಗ್ಯದಂತೆ, ಮಾನಸಿಕ ಆರೋಗ್ಯವೂ ಮುಖ್ಯ

ಯೌವ್ವನದ ಪ್ರೀತಿ: ಮನೋವಿಜ್ಞಾನ ನೋಡುವ ಬಗೆ ಹೇಗೆ?

Love Psychology: ಮನೋವಿಜ್ಞಾನಿ ರಾಬರ್ಟ್ ಸ್ಟರ್ನ್‌ಬರ್ಗ್ ಅವರ ಪ್ರೀತಿಯ ತ್ರಿಕೋನ ಸಿದ್ದಾಂತ ಪ್ರಕಾರ ಸೌಹಾರ್ದತೆ, ಆಕರ್ಷಣೆ ಮತ್ತು ಬದ್ಧತೆ ಪ್ರೀತಿಯ ಆಧಾರ. ಯೌವ್ವನದ ಪ್ರೀತಿ ಭಾವನಾತ್ಮಕ ಮತ್ತು ಆತ್ಮೀಯತೆಯ ಸೇತುವೆಯಾಗಿದೆ.
Last Updated 11 ನವೆಂಬರ್ 2025, 10:39 IST
ಯೌವ್ವನದ ಪ್ರೀತಿ: ಮನೋವಿಜ್ಞಾನ ನೋಡುವ ಬಗೆ ಹೇಗೆ?

ಕನಸಿನಲ್ಲಿ ವ್ಯಕ್ತಿಗಳು ಕಾಣಿಸಿಕೊಳ್ಳುವುದರ ಹಿಂದಿನ ಅರ್ಥವೇನು? ಇಲ್ಲಿದೆ ಮಾಹಿತಿ

Dream Psychology: ಕನಸಿನಲ್ಲಿ ಕಾಣುವ ವ್ಯಕ್ತಿಗಳು ನಮ್ಮ ಮನಸ್ಸಿನ ಪ್ರತಿಬಿಂಬವಾಗಿದ್ದು, ಪ್ರೀತಿ, ಭಯ, ಒತ್ತಡ ಅಥವಾ ಬಯಕೆಯ ಸಂಕೇತಗಳಾಗಿವೆ. ಫ್ರಾಯ್ಡ್ ಪ್ರಕಾರ ಕನಸು ಮನಸ್ಸಿನೊಳಗಿನ ಬಯಕೆಗಳ ಅಭಿವ್ಯಕ್ತಿಯಾಗಿದೆ.
Last Updated 10 ನವೆಂಬರ್ 2025, 7:30 IST
ಕನಸಿನಲ್ಲಿ ವ್ಯಕ್ತಿಗಳು ಕಾಣಿಸಿಕೊಳ್ಳುವುದರ ಹಿಂದಿನ ಅರ್ಥವೇನು? ಇಲ್ಲಿದೆ ಮಾಹಿತಿ

ಕನಸುಗಳು ನಮ್ಮ ಭಾವನೆಯ ಸಂಕೇತ: ಈ ವಸ್ತುಗಳು ಕಂಡರೆ ಏನಾಗುತ್ತೆ?

Dream Psychology: ಕನಸುಗಳು ನಮ್ಮ ಅಜಾಗೃತ ಮನಸ್ಸಿನ ಸಂಕೇತ. ನೀರು ಶಾಂತ ಮನಸ್ಸನ್ನು, ಹಾವು ಭಯ ಅಥವಾ ಕಾಮಾಸಕ್ತಿಯನ್ನು, ಮಳೆ ಪ್ರೀತಿಯನ್ನು, ಅಂಧಕಾರ ಆತಂಕವನ್ನು ಸೂಚಿಸುತ್ತದೆ ಎಂದು ಫ್ರಾಯ್ಡ್ ವಿವರಣೆ ನೀಡಿದ್ದಾರೆ.
Last Updated 8 ನವೆಂಬರ್ 2025, 12:48 IST
ಕನಸುಗಳು ನಮ್ಮ ಭಾವನೆಯ ಸಂಕೇತ: ಈ ವಸ್ತುಗಳು ಕಂಡರೆ ಏನಾಗುತ್ತೆ?
ADVERTISEMENT

ಕನಸು ಬೀಳುವುದರ ಹಿಂದಿನ ರಹಸ್ಯವೇನು? ಇಲ್ಲಿದೆ ಮಾಹಿತಿ

Dream Psychology: ಮಲಗಿದ್ದಾಗ ಬೀಳುವ ಕನಸುಗಳು ನಮ್ಮ ಮನಸ್ಸಿನ ಭಾವನೆ, ಬಯಕೆ ಹಾಗೂ ಭಯಗಳ ಪ್ರತಿಬಿಂಬವಾಗಿವೆ. ಫ್ರಾಯ್ಡ್ ಪ್ರಕಾರ, ಕನಸು ಈಡೇರದ ಬಯಕೆಗಳನ್ನು ತೃಪ್ತಿಪಡಿಸುವ ಮಾರ್ಗವಾಗಿದೆ ಎಂದು ಮನೋವಿಜ್ಞಾನ ಹೇಳುತ್ತದೆ.
Last Updated 7 ನವೆಂಬರ್ 2025, 9:53 IST
ಕನಸು ಬೀಳುವುದರ ಹಿಂದಿನ ರಹಸ್ಯವೇನು? ಇಲ್ಲಿದೆ ಮಾಹಿತಿ

ಪ್ರತಿ ಏಳು ಯುವಜನರಲ್ಲಿ ಒಬ್ಬರಿಗೆ ಕಾಡುತ್ತಿದೆ ಖಿನ್ನತೆ: ಇದಕ್ಕೆ ಕಾರಣಗಳೇನು?

Mental Health: ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತಿ ಏಳು ಯುವಜನರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಸ್ಪರ್ಧಾತ್ಮಕ ಜಗತ್ತು, ನಿರೀಕ್ಷೆಯ ಒತ್ತಡ ಹಾಗೂ ನಿದ್ರಾಹೀನತೆ ಖಿನ್ನತೆಯ ಪ್ರಮುಖ ಕಾರಣಗಳಾಗಿವೆ.
Last Updated 29 ಅಕ್ಟೋಬರ್ 2025, 7:37 IST
ಪ್ರತಿ ಏಳು ಯುವಜನರಲ್ಲಿ ಒಬ್ಬರಿಗೆ ಕಾಡುತ್ತಿದೆ ಖಿನ್ನತೆ: ಇದಕ್ಕೆ ಕಾರಣಗಳೇನು?

ಈ ಮೂರು ಸ್ವಭಾವಗಳ ಅರಿವಿದ್ದರೆ ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭ

Psychology Types: ಮನೋವಿಜ್ಞಾನದಲ್ಲಿ ವ್ಯಕ್ತಿಗಳನ್ನು ಅಂತರ್ಮುಖಿ, ಬಹಿರ್ಮುಖಿ ಮತ್ತು ಉಭಯಮುಖಿ ಎಂದು ವಿಂಗಡಿಸಲಾಗಿದೆ. ಈ ಮೂರು ಸ್ವಭಾವಗಳನ್ನು ಅರಿತುಕೊಂಡರೆ ವ್ಯಕ್ತಿಯ ವರ್ತನೆ, ಆಲೋಚನೆ ಹಾಗೂ ಸಂವಹನ ಶೈಲಿಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
Last Updated 28 ಅಕ್ಟೋಬರ್ 2025, 9:14 IST
ಈ ಮೂರು ಸ್ವಭಾವಗಳ ಅರಿವಿದ್ದರೆ ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭ
ADVERTISEMENT
ADVERTISEMENT
ADVERTISEMENT