ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರ್ಪಣಾ ಎಚ್‌.ಎಸ್‌.

ಸಂಪರ್ಕ:
ADVERTISEMENT

ಹೆಚ್ಚುತ್ತಿವೆ ಅಪರಾಧಗಳು: ಸಹಜೀವನ ಸಂಬಂಧ ‘ನೋಟ’ ಬದಲಾಗಲಿ..!

ಹೆತ್ತವರೇ ವರ ಹುಡುಕಿ, ಲಕ್ಷಗಟ್ಟಲೆ ಖರ್ಚು ಮಾಡಿ ಮದುವೆ ಮಾಡಿಕೊಟ್ಟ ನಂತರವೂ ಹೆಣ್ಣುಗಳು ಗಂಡನ ಮನೆಯಲ್ಲಿ ಕೊಲೆಯಾಗುತ್ತಿರುವ ಉದಾಹರಣೆಗಳಿವೆ. ಕುಟುಂಬ ಮರ್ಯಾದೆಯ ಹೆಸರಲ್ಲಿ ಹೆತ್ತವರಿಂದಲೇ ಹತ್ಯೆಯಾಗುತ್ತಿರುವುದು ವರದಿಯಾಗುತ್ತಿವೆ. ಹಾಗಿರುವಾಗ ಲಿವ್ಇನ್ ಸಂಬಂಧಗಳಿಂದ ಹೆಣ್ಣು ಮಕ್ಕಳ ವಿರುದ್ಧದ ಅಪರಾಧಗಳು ಹೆಚ್ಚುತ್ತಿವೆ ಎಂದು ದೂಷಿಸುವುದು ಅತಾರ್ಕಿಕ.
Last Updated 25 ನವೆಂಬರ್ 2022, 19:30 IST
ಹೆಚ್ಚುತ್ತಿವೆ ಅಪರಾಧಗಳು: ಸಹಜೀವನ ಸಂಬಂಧ ‘ನೋಟ’ ಬದಲಾಗಲಿ..!

ಶಾರ್ವರಿಯ ವಿ‘ಪ್ಲವ’ ದಾಟಿ...

ಶಿವಮೊಗ್ಗ ಮೂಲದವರಾದ ನಾವು ನೆಲೆಸಿದ್ದು ಮಾತ್ರ ದಕ್ಷಿಣ ಕನ್ನಡದಲ್ಲಿ. ಭೌಗೋಳಿಕವಾಗಿ ಕರ್ನಾಟಕದ ಭಾಗವಾದರೂ ಸಾಂಸ್ಕೃತಿಕವಾಗಿ ತನ್ನದೇ ಪ್ರತ್ಯೇಕ ಗುರುತು ಹೊಂದಿರುವ ದಕ್ಷಿಣದ ಕರಾವಳಿಗೆ, ಹಬ್ಬಗಳ ವಿಷಯದಲ್ಲಿ ಕೇರಳವೇ ಹತ್ತಿರ.
Last Updated 26 ಮಾರ್ಚ್ 2022, 19:30 IST
ಶಾರ್ವರಿಯ ವಿ‘ಪ್ಲವ’ ದಾಟಿ...

ಬ್ಯಾಸಿಗಿ ಹೊಡೆದದ ಬಿಸಿಲಿನಾ ಡೇರೆ...

ಹೈದ್ರಾಬಾದ್‌ನಿಂದ ಬಂದ ಬೇಸಿಗೆಯ ಈ ಚಿತ್ರಿಕೆಗಳನ್ನು ಬಿಡಿಸಿ ನೋಡಿದರೆ ನಮ್ಮೂರಿನವೂ ಎನಿಸಿಬಿಟ್ಟಾವು. ಆದರೂ ಬಿಸಿಲಿನ ಡೇರೆ ತಲೆಎತ್ತಿ ನಿಂತ ಮಿನಾರ್‌ ನಗರಿಯ ಬೇಸಿಗೆಯ ಸೊಬಗು ಬೇರೆಯೇ ಬಿಡಿ!
Last Updated 8 ಮೇ 2021, 19:30 IST
ಬ್ಯಾಸಿಗಿ ಹೊಡೆದದ ಬಿಸಿಲಿನಾ ಡೇರೆ...

ಕನ್ನಡ ಓದಲ್ವೇ? ಕೇಳಿ ಕಥೆಯ...

ಆರು ವರ್ಷಗಳ ಹಿಂದೆ ‘ಕೇಳಿ ಕಥೆಯ’ ಎಂಬ ಹೊಸ ಪ್ರಯೋಗಕ್ಕೆ ಕೆಲವು ಉತ್ಸಾಹಿ ಯುವಕರು ಮುಂದಾದಾಗ ಭಾರತೀಯರ ಮಟ್ಟಿಗೆ ಆಡಿಯೊ ಬುಕ್ ಎಂಬ ಕಲ್ಪನೆ ಬಹುತೇಕ ಅಪರಿಚಿತವಾಗಿತ್ತು. ‘ಕೇಳುವ ಕಥೆಗಳು’ ಬಹುತೇಕ ರೇಡಿಯೊಗಳಿಗೆ ಸೀಮಿತವಾಗಿದ್ದವು. ಅದನ್ನು ಬಿಟ್ಟರೆ ‘ಕರಡಿ ಟೇಲ್ಸ್’ ಕೆಲವು ವರ್ಗಗಳ ಮಕ್ಕಳನ್ನು ತಲುಪಿತ್ತು ಮತ್ತು ರೀಡೊ ಆಗಷ್ಟೇ ಮಾರುಕಟ್ಟೆ ಪ್ರವೇಶಿಸಿತ್ತು.
Last Updated 12 ಡಿಸೆಂಬರ್ 2020, 19:30 IST
ಕನ್ನಡ ಓದಲ್ವೇ? ಕೇಳಿ ಕಥೆಯ...
ADVERTISEMENT
ADVERTISEMENT
ADVERTISEMENT
ADVERTISEMENT