ಚುಕ್ಕೆಗಳು, ಗೋಲು ಬಿಲ್ಲೆಗಳು, ಪ್ರಾಣಿಯ ಚರ್ಮದಂತಹ ವಿನ್ಯಾಸಗಳು ಕೆಲವೊಮ್ಮೆ ಎಷ್ಟು ದಿಟ್ಟವಾಗಿರುತ್ತವೆ ಎಂದರೆ ಡ್ರೆಸ್‌ನ ಕಟ್, ಉದ್ದ, ಫಿಟಿಂಗ್ ಯಾವುದರತ್ತಲೂ ಲಕ್ಷ್ಯ ಹೋಗುವುದಿಲ್ಲ. ಗೊಂದಲ ಮೂಡಿಸುವ ಗೆರೆಗಳು, ವಿನ್ಯಾಸಗಳು ಕಣ್ಣಿಗೆ ತ್ರಾಸ. ಡ್ರೆಸ್‌ಪೂರಾ ಸೈನ್ ವೇವ್‌ಗಳು ದಿಟ್ಟವಾಗಿದ್ದರೆ ಏನು ಚೆನ್ನ? ‘ಬಂತು ಬಂತು ಕರೆಂಟು ಬಂತು’ ಅಂತ ಇಂಥ ಡ್ರೆಸ್‌ನ್ನು ನೋಡಿಯಂತೂ ಹಾಡುವುದಿಲ್ಲ ಹುಡುಗರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.