ಭಾನುವಾರ, ಅಕ್ಟೋಬರ್ 25, 2020
28 °C

ಉಪಗ್ರಹ ಉಡಾವಣೆ: ಕಕ್ಷೆ ಸೇರಲು ವಿಫಲವಾದ ಚೀನಾದ ರಾಕೆಟ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ‌ಬೆಳಕಿನ ದೂರ ಸಂವೇದಿ (ಆಪ್ಟಿಕಲ್ ರಿಮೋಟ್ ಸೆನ್ಸಿಂಗ್) ಉಪಗ್ರಹ ಜಿಲಿನ್ -1 ಗೌಫೆನ್–02ಸಿ ಅನ್ನು ಹೊತ್ತು ಸಾಗಿದ್ದ ಕುವಾಯಿಝೌ–1ಎ ರಾಕೆಟ್‌ ಕಕ್ಷೆಗೆ ಸೇರಲು ವಿಫಲವಾಗಿದೆ ಎಂದು ವರದಿಯಾಗಿದೆ.

ವಾಯುವ್ಯ ಚೀನಾದಲ್ಲಿರುವ ಜಿಯುಕ್ವಾನ್‌ ಉಪಗ್ರಹ ಉಡಾವಣಾ ಕೇಂದ್ರದಿಂದ ಮಧ್ಯಾಹ್ನ 1.02ರ ವೇಳೆಗೆ ಉಡಾವಣೆ ಮಾಡಲಾಗಿತ್ತು.

ಹಾರಾಟದ ವೇಳೆ ರಾಕೆಟ್‌ನ ಕಾರ್ಯಕ್ಷಮತೆಯು ಅಸಹಜವಾಗಿತ್ತು ಎಂದು ಉಡಾವಣಾ ಕೇಂದ್ರ ಮಾಹಿತಿ ನೀಡಿದೆ. ಆದರೆ, ವೈಫಲ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು