ಸೋಮವಾರ, ನವೆಂಬರ್ 30, 2020
20 °C

ಆಸಿಯಾನ್ ಶೃಂಗಸಭೆ: ಅಮೆರಿಕದ ರಾಯಭಾರಿಯಾಗಿ ರಾಬರ್ಟ್ ಒಬ್ರೇನ್‌ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌:  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್‌ ಒಬ್ರೇನ್‌ ಅವರನ್ನು ಯುಎಸ್‌–ಆಸಿಯಾನ್‌ ಮತ್ತು ಪೂರ್ವಾ ಏಷ್ಯಾ ರಾಷ್ಟ್ರಗಳ ಶೃಂಗಸಭೆಯ ವಿಶೇಷ ರಾಯಭಾರಿಯನ್ನಾಗಿ ನೇಮಿಸಿದ್ದಾರೆ.

ವಿಯೆಟ್ನಾಂನ ಹನೋಯಿಯಲ್ಲಿ ನ.13ರಂದು ಅಮೆರಿಕ –ಆಸಿಯಾನ್‌ ಶೃಂಗಸಭೆ ಮತ್ತು ನ.14ರಂದು ಪೂರ್ವ ಏಷ್ಯಾ ರಾಷ್ಟ್ರಗಳ ಶೃಂಗಸಭೆ ನಡೆದಿದ್ದು, ಈ ಸಭೆಗಳಲ್ಲಿ ಅಮೆರಿಕ ಪಾಲ್ಗೊಂಡಿದೆ.

ಈ ಸಭೆಗಳಿಗೆ ಒಬ್ರೆಯಾನ್ ಅವರು ಅಮೆರಿಕದ ರಾಯಭಾರಿಯಾಗಿ ಭಾಗಿಯಾಗಿದ್ದಾರೆ‘ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕಯ್ಲೇಹ್ ಮ್ಯಾಕ್‌ಎನೈ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು