ಪರ್ವತದ ಕೂಗು ಆಲಿಸಿದ ಅಪ್ಪ, ಮಗಳು.. 70,000 ಮರ ಬೆಳೆಸಿ ಪ್ರಕೃತಿಗೆ ಮರುಜೀವ
Forest Restoration Effort: ಉತ್ತರಾಖಂಡದಲ್ಲಿ ಅಪ್ಪ ಕಿಶನ್ ಲಾಲ್ ಮತ್ತು ಮಗಳು ಕಲ್ಪನಾ ಕಳೆದ 35 ವರ್ಷಗಳಲ್ಲಿ 70,000 ಗಿಡಗಳನ್ನು ನೆಟ್ಟು ಬಟಹರ್ ಅರಣ್ಯ ಪ್ರದೇಶಕ್ಕೆ ಹಸಿರು ಮರುಜೀವ ನೀಡಿದ್ದಾರೆ ಎಂದು ವರದಿಯಾಗಿದೆ.Last Updated 20 ಜನವರಿ 2026, 16:30 IST