ಮಂಗಳವಾರ, ಜೂನ್ 22, 2021
22 °C

ಪೆಂಟಗನ್‌ನಿಂದ ಭಾರತಕ್ಕೆ ಶೀಘ್ರ 159 ಆಮ್ಲಜನಕ ಕಾನ್ಸಂಟ್ರೇಟರ್‌

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ರಕ್ಷಣಾ ಪಡೆಗಳು ಮುಂದಿನ ವಾರ 159 ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ಭಾರತಕ್ಕೆ ರವಾನಿಸಲಿದ್ದು, ಸಿದ್ಧತೆ ಆರಂಭವಾಗಿದೆ.

‘ಸೋಮವಾರ ಟ್ರಾವಿಸ್‌ ವಾಯುನೆಲೆಯಿಂದ ವಾಣಿಜ್ಯ ವಿಮಾನವೊಂದರ ಮೂಲಕ ಈ ಕಾನ್ಸಂಟ್ರೇಟರ್‌ಗಳನ್ನು ಭಾರತಕ್ಕೆ ರವಾನಿಸಲಾಗುವುದು’ ಎಂದು ಪೆಂಟಗನ್‌ನ ಪತ್ರಿಕಾ ಕಾರ್ಯದರ್ಶಿ ಜಾನ್‌ ಕಿರ್ಬಿ ತಿಳಿಸಿದರು.‌

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು