ಸಂಪುಟ ಪುನರ್ ರಚನೆ | ನನ್ನ ಕೋಟಾ ಬೇರೆ, ಮಗಳ ಕೋಟಾ ಬೇರೆ: ಮುನಿಯಪ್ಪ
Congress Dalit CM Demand: ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ನನ್ನ ಕೋಟಾ ಬೇರೆ, ಮಗಳ (ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್) ಕೋಟಾ ಬೇರೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. Last Updated 19 ನವೆಂಬರ್ 2025, 15:25 IST