ನೀರಿನಲ್ಲಿ ಆಡುವ ಐಸ್ ಹಾಕಿಯ ಮೊಟ್ಟಮೊದಲ ವಿಶ್ವಮಟ್ಟದ ಕ್ರೀಡಾಕೂಟ ಆಸ್ಟ್ರಿಯಾ ದೇಶದ ವೈಟ್ ಸೀ ಲೇಕ್ನಲ್ಲಿ 2007ರಲ್ಲಿ ನಡೆಯಿತು. ನೀರಿನ ಒಳಗೆ ಐಸ್ ಹಾಕಿಯನ್ನು ಆಡುವುದು ಹೇಗೆ? ಅಲ್ಲಿ ಅವರು ತಲೆಕೆಳಗೆ ಮಾಡಿಕೊಂಡು ಈ ಆಟ ಆಡುತ್ತಾರೆ. ಆಸ್ಟ್ರಿಯಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಎಂಟು ದೇಶಗಳ ಆಟಗಾರರು ಪಾಲ್ಗೊಂಡಿದ್ದರು. ಮೈಕೊರೆಯುವಷ್ಟು ತಣ್ಣಗಿನ ನೀರಿನಲ್ಲಿ ಹಾಕಿ ಆಡಿದರು. ಅದು ಕೂಡ ಆಮ್ಲಜನಕದ ಸಿಲಿಂಡರ್ ಬಳಸದೆಯೇ! ಮಂಜುಗಡ್ಡೆಯ ಹೊದಿಕೆಗೆ ವಿಶೇಷ ರಂಧ್ರಗಳನ್ನು ಕೊರೆಯಲಾಗಿತ್ತು. ಆಟಗಾರರು ಆಗಾಗ ಆ ರಂಧ್ರಗಳ ಮೂಲಕ ಮೇಲಕ್ಕೆ ಬಂದು ಗಾಳಿ ಸೇವಿಸಿ, ಕೆಳಗೆ ಹೋಗುತ್ತಿದ್ದರು. ಫಿನ್ಲೆಂಡ್ ದೇಶ ಆಸ್ಟ್ರಿಯಾ ತಂಡವನ್ನು ಸೋಲಿಸಿ, ಪಂದ್ಯಾಟದಲ್ಲಿ ವಿಜಯಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.