ಕೊಡಗು | ಐಸ್ ಹಾಕಿಯಲ್ಲಿ ಛಾಪು ಮೂಡಿಸುತ್ತಿರುವ ವಿದ್ಯಾರ್ಥಿನಿ ಆರ್ಯ
ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಚಳಿಗಾಲದ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಐಸ್ ಹಾಕಿಯಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಪಿ.ಎಸ್.ಆರ್ಯ ತನ್ನದೇ ಛಾಪನ್ನು ಮೂಡಿಸಿದ್ದಾಳೆ.Last Updated 13 ಸೆಪ್ಟೆಂಬರ್ 2025, 5:47 IST