ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video | ಅಂಜೂರ ಬೆಳೆದರೆ ಅಂಜಬೇಕಿಲ್ಲ

Published 14 ಜೂನ್ 2024, 13:33 IST
Last Updated 14 ಜೂನ್ 2024, 13:33 IST
ಅಕ್ಷರ ಗಾತ್ರ

ಬಳ್ಳಾರಿಯ ಒಣ ಭೂಮಿಯಲ್ಲಿ 50 ವರ್ಷಗಳ ಹಿಂದೆ, ಅಂಜೂರ ಬೆಳೆಯಲು ಹೊರಟಾಗ ಜನರೆಲ್ಲ ಅನುಮಾನ, ವ್ಯಂಗ್ಯದ ಕಣ್ಣುಗಳಿಂದ ನೋಡಿದ್ದರು. ಹಲವು ಪ್ರಶ್ನೆಗಳು ಜನರ ಮನದಲ್ಲಿ ತೋಯ್ದಾಡಿದ್ದವು. ಆದರೆ, ಇಲ್ಲಿನ ಕರಿಮಣ್ಣಿಗೆ ಒಗ್ಗಿಕೊಂಡ ಅಂಜೂರ ಈಗ ಸೊಂಪಾಗಿ ಬೆಳೆದು, ಭರಪೂರ ಫಸಲನ್ನೂ ಕೊಡುತ್ತಿದೆ. ಹೊರ ರಾಜ್ಯಗಳಲ್ಲಿಯೂ ಮಾರಾಟವಾಗತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT