ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾಜೆಟ್ ವಿಮರ್ಶೆ

ADVERTISEMENT

OnePlus ನಾರ್ಡ್‌ CE4: ಮಧ್ಯಮ ಶ್ರೇಣಿಯ ಫೋನ್‌ನಲ್ಲಿ 5500mah ಬ್ಯಾಟರಿ, AI ಬಳಕೆ

ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಒಂದನ್ನು ನಾರ್ಡ್ ಸರಣಿಯಲ್ಲಿ ಪರಿಚಯಿಸಿರುವ ಒನ್ ಪ್ಲಸ್, ಕ್ಯಾಮೆರಾ ಗುಣಮಟ್ಟ ಹೆಚ್ಚಿಸಿರುವುದರ ಜತೆಗೆ, ನೂತನ ಮದರ್‌ಬೋರ್ಡ್ ಹಾಗೂ ಇಂದಿನ ಅತಿ ಬೇಡಿಕೆಯ ಕೃತಕ ಬುದ್ಧಿಮತ್ತೆಯನ್ನು (AI) ಅತ್ಯಂತ ಹದವಾಗಿ ಬಳಸುವ ಮೂಲಕ ಹೊಸ ಬಗೆಯ ಅನುಭೂತಿ ನೀಡುವ ಪ್ರಯತ್ನ ನಡೆಸಿದೆ.
Last Updated 6 ಏಪ್ರಿಲ್ 2024, 11:11 IST
OnePlus ನಾರ್ಡ್‌ CE4: ಮಧ್ಯಮ ಶ್ರೇಣಿಯ ಫೋನ್‌ನಲ್ಲಿ 5500mah ಬ್ಯಾಟರಿ, AI ಬಳಕೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ XCover 7: ಬದಲಾಯಿಸಬಹುದಾದ ಬ್ಯಾಟರಿಯುಳ್ಳ ಗಟ್ಟಿ ಫೋನ್

ಸ್ಯಾಮ್‌ಸಂಗ್ ಇತ್ತೀಚೆಗೆ ತನ್ನ ಸಾಂಪ್ರದಾಯಿಕ ಸಾಧನಗಳ ಸರದಿಯಿಂದ ಹೊರಬಂದು, ಶ್ರಮಿಕ ಉದ್ಯೋಗಿಗಳನ್ನೇ ಗಮನದಲ್ಲಿರಿಸಿಕೊಂಡು ಮತ್ತು ಫೋನನ್ನು ಸ್ವಲ್ಪ ಮಟ್ಟಿನ ನಿರ್ಲಕ್ಷ್ಯದಿಂದ ಬಳಸುವವರಿಗಾಗಿ Samsung Galaxy Xcover 7 ಎಂಬ ಬಜೆಟ್ ಶ್ರೇಣಿಯ ಫೋನನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
Last Updated 5 ಏಪ್ರಿಲ್ 2024, 9:37 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ XCover 7: ಬದಲಾಯಿಸಬಹುದಾದ ಬ್ಯಾಟರಿಯುಳ್ಳ ಗಟ್ಟಿ ಫೋನ್

Samsung Galaxy S24 Ultra review: ಕೃತಕ ಬುದ್ಧಿಮತ್ತೆ ಬಳಕೆಯ ಐಷಾರಾಮಿ ಫೋನ್

ಈ ಸಮಯದ ಟ್ರೆಂಡ್ ಎಐ ಅನ್ನೇ ಕೇಂದ್ರೀಕರಿಸಿಕೊಂಡು ಕಳೆದ ತಿಂಗಳು ಮಾರುಕಟ್ಟೆಗೆ ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಟ್ರಾ ಎಂಬ, ದುಬಾರಿ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಿರುವ ಫೋನನ್ನು ಎರಡು ವಾರ ಬಳಸಿ ನೋಡಿದಾಗ ಹೇಗನಿಸಿತು ಎಂಬ ವಿಚಾರ ಇಲ್ಲಿದೆ.
Last Updated 23 ಮಾರ್ಚ್ 2024, 9:56 IST
Samsung Galaxy S24 Ultra review: ಕೃತಕ ಬುದ್ಧಿಮತ್ತೆ ಬಳಕೆಯ ಐಷಾರಾಮಿ ಫೋನ್

ಏಸರ್ ಐ-ಸಿರೀಸ್ ಗೂಗಲ್ ಟಿವಿ: ಬಜೆಟ್ ಬೆಲೆಯ ಸ್ಮಾರ್ಟ್ ಆಯ್ಕೆ

ಏಸರ್ ಐ ಸಿರೀಸ್ ಗೂಗಲ್ ಟಿವಿ, 32 ಇಂಚು ಪರದೆಯ ಸ್ಮಾರ್ಟ್ ಟಿವಿ ಹೇಗಿದೆ: ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ಈ ಸ್ಮಾರ್ಟ್ ಟಿವಿಯಲ್ಲಿರುವ ವೈಶಿಷ್ಟ್ಯಗಳೇನು? ಇಲ್ಲಿದೆ ಮಾಹಿತಿ.
Last Updated 12 ಜನವರಿ 2024, 14:20 IST
ಏಸರ್ ಐ-ಸಿರೀಸ್ ಗೂಗಲ್ ಟಿವಿ: ಬಜೆಟ್ ಬೆಲೆಯ ಸ್ಮಾರ್ಟ್ ಆಯ್ಕೆ

ಅತ್ಯುತ್ತಮ ಆಯ್ಕೆಗಳ ಫೋಲ್ಡಿಂಗ್ ಫೋನ್‌ ‘OnePlus Open’

ಕಾರ್ಯಾಚರಣೆಯ ವೇಗ, ಕ್ಯಾಮೆರಾ ಕ್ಲಾರಿಟಿ, ಆಡಿಯೊ, ವಿಡಿಯೋ ಗುಣಮಟ್ಟ ಹೀಗೆ ಹಲವು ವಿಷಯಗಳಲ್ಲಿ ‘ಒನ್‌ಪ್ಲಸ್‌ ಓಪನ್‌’ ಫೋಲ್ಡಿಂಗ್ ಸ್ಮಾರ್ಟ್‌ಫೋನ್‌ ಹಣಕ್ಕೆ ತಕ್ಕ ಮೌಲ್ಯ ತಂದುಕೊಡುತ್ತದೆ.
Last Updated 8 ಡಿಸೆಂಬರ್ 2023, 0:22 IST
ಅತ್ಯುತ್ತಮ ಆಯ್ಕೆಗಳ ಫೋಲ್ಡಿಂಗ್ ಫೋನ್‌ ‘OnePlus Open’

OnePlus Pad Go: ಕೈಗೆಟಕುವ ಬೆಲೆಯ ಉತ್ತಮ ಟ್ಯಾಬ್

ದೊಡ್ಡ ಪರದೆ, ದೀರ್ಘಬಾಳಿಕೆಯ ಬ್ಯಾಟರಿ ಮತ್ತು ಬೆಲೆಗೆ ತಕ್ಕುದಾದ ಕಾರ್ಯಸಾಮರ್ಥ್ಯ ದೃಷ್ಟಿಯಿಂದ OnePlus Pad Go ಟ್ಯಾಬ್ಲೆಟ್‌ ಹಿಡಿಸುತ್ತದೆ.
Last Updated 9 ನವೆಂಬರ್ 2023, 19:12 IST
OnePlus Pad Go: ಕೈಗೆಟಕುವ ಬೆಲೆಯ ಉತ್ತಮ ಟ್ಯಾಬ್

Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯಗಳ ಐಫೋನ್ 15 ಪ್ಲಸ್

Apple iPhone 15 Plus: ದುಬಾರಿ ಶ್ರೇಣಿಯ ಫೋನ್‌ಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಫೋನ್ ಪ್ರಜಾವಾಣಿಗೆ ರಿವ್ಯೂಗೆ ದೊರೆತಿರುವ ಐಫೋನ್ 15 ಪ್ಲಸ್. ಮೂರು ವಾರಗಳ ಕಾಲ ಬಳಸಿ ನೋಡಿದ ಬಳಿಕ ಹೇಗಿದೆ ಇದು? ವಿಮರ್ಶೆ ಇಲ್ಲಿದೆ.
Last Updated 9 ನವೆಂಬರ್ 2023, 13:40 IST
Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯಗಳ ಐಫೋನ್ 15 ಪ್ಲಸ್
ADVERTISEMENT

OnePlus Bullets: ಉತ್ತಮ ನೆಕ್‌ಬ್ಯಾಂಡ್‌

ಒನ್‌ಪ್ಲಸ್‌ ಕಂಪನಿಯು ನೆಕ್‌ಬ್ಯಾಂಡ್‌ ವಿಭಾಗದಲ್ಲಿ ಈಚೆಗೆ ‘ಒನ್‌ಪ್ಲಸ್‌ ಬುಲೆಟ್ಸ್‌ ವಯರ್‌ಲೆಸ್‌ ಜೆಡ್‌2 ಎಎನ್‌ಸಿ’ (OnePlus Bullets Wireless Z2 ANC) ಬಿಡುಗಡೆ ಮಾಡಿದೆ. ಮನರಂಜನೆ, ಕಾಲಿಂಗ್ ಆಯ್ಕೆಗಳಿಗೆ ಉತ್ತಮ ನೆಕ್‌ಬ್ಯಾಂಡ್‌ ಇದಾಗಿದೆ.
Last Updated 4 ನವೆಂಬರ್ 2023, 0:02 IST
OnePlus Bullets: ಉತ್ತಮ ನೆಕ್‌ಬ್ಯಾಂಡ್‌

Boult Sterling Pro: ಸಾಂಪ್ರದಾಯಿಕ ನೋಟದ ಉತ್ತಮ ಸ್ಮಾರ್ಟ್‌ವಾಚ್

1.43 ಇಂಚು ಅಮೊಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 466X466 ಪಿಕ್ಸಲ್‌ ರೆಸಲ್ಯೂಷನ್‌ ಒಳಗೊಂಡಿದೆ. 800 ನಿಟ್ಸ್‌ ಬ್ರೈಟ್‌ನೆಸ್‌ ಇದ್ದು, ಬಿಸಿಲಿನಲ್ಲಿಯೂ ಡಿಸ್‌ಪ್ಲೆ ಸ್ಪಷ್ಟವಾಗಿ ಕಾಣಿಸುತ್ತದೆ.
Last Updated 25 ಅಕ್ಟೋಬರ್ 2023, 17:26 IST
Boult Sterling Pro: ಸಾಂಪ್ರದಾಯಿಕ ನೋಟದ ಉತ್ತಮ ಸ್ಮಾರ್ಟ್‌ವಾಚ್

iPhone 15 Pro Max: ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಫೋನ್

Apple iPhone 15 Pro Max Review: ಎ 17 ಪ್ರೊ ಬಯೋನಿಕ್ ಚಿಪ್‌ಸೆಟ್, ಐಒಎಸ್ 17ರ ಅತ್ಯಾಧುನಿಕ ಕಾರ್ಯಾಚರಣಾ ವ್ಯವಸ್ಥೆ, ಮೇಲ್ದರ್ಜೆಗೇರಿಸಿದ ಕ್ಯಾಮೆರಾ ವೈಶಿಷ್ಟ್ಯಗಳು, ಯುಎಸ್‌ಬಿ ಸಿ ಪೋರ್ಟ್ ಮತ್ತು ಹೊಸ ಆ್ಯಕ್ಷನ್ ಬಟನ್ - ಈ ಸುಧಾರಣೆಗಳೊಂದಿಗೆ ಐಫೋನ್ 15 ಪ್ರೊ ಮ್ಯಾಕ್ಸ್ ಗಮನ ಸೆಳೆಯುತ್ತದೆ.
Last Updated 20 ಅಕ್ಟೋಬರ್ 2023, 13:14 IST
iPhone 15 Pro Max: ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಫೋನ್
ADVERTISEMENT