ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣಕಾಸು ವಿಚಾರ (ವಾಣಿಜ್ಯ)

ADVERTISEMENT

ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿದ ಧನ ವೃದ್ಧಿ ಹೇಗೆ?

ಮ್ಯೂಚುಯಲ್ ಫಂಡ್ ಕಂಪನಿಗಳು ನಮ್ಮ ಹಣದೊಂದಿಗೆ ಏನು ಮಾಡುತ್ತವೆ? ನಾವು ತೊಡಗಿಸಿದ ಹಣ ಹೆಚ್ಚಳವಾಗುವಂತೆ ಹೇಗೆ ಕೆಲಸ ಮಾಡುತ್ತವೆ? ಶೇ 12ರಿಂದ ಶೇ 14ರಷ್ಟು ಅಥವಾ ಅದಕ್ಕಿಂತ ಹೆಚ್ಚಿಗೆ ಲಾಭಾಂಶವನ್ನು ಹೇಗೆ ತಂದುಕೊಡುತ್ತವೆ? ಹೀಗೆ ಹತ್ತಾರು ಪ್ರಶ್ನೆಗಳು ನನ್ನಲ್ಲಿವೆ ಎಂದು ಅನೇಕರು ಹೇಳುತ್ತಾರೆ.
Last Updated 31 ಮಾರ್ಚ್ 2024, 23:37 IST
ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿದ ಧನ ವೃದ್ಧಿ ಹೇಗೆ?

ಪ್ರಶ್ನೋತ್ತರ ಅಂಕಣ: ಹಣಕಾಸು ಭದ್ರತೆ ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಪ್ರಶ್ನೋತ್ತರ ಅಂಕಣ: ಹಣಕಾಸು ಭದ್ರತೆ ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ
Last Updated 26 ಡಿಸೆಂಬರ್ 2023, 19:19 IST
ಪ್ರಶ್ನೋತ್ತರ ಅಂಕಣ: ಹಣಕಾಸು ಭದ್ರತೆ ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಪ್ರಶ್ನೋತ್ತರ ಅಂಕಣ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಅಟಲ್ ಪಿಂಚಣಿ ಯೋಜನೆ ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಇವೆರಡರಲ್ಲೂ ಹೂಡಿಕೆ ಮಾಡಬಹುದು.
Last Updated 19 ಡಿಸೆಂಬರ್ 2023, 23:30 IST
ಪ್ರಶ್ನೋತ್ತರ ಅಂಕಣ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಮ್ಯೂಚುವಲ್ ಫಂಡ್: ಹೂಡಿಕೆಯತ್ತ ಮಹಿಳೆ ಒಲವು

ಎಂಎಫ್‌: 45ಕ್ಕೂ ಅಧಿಕ ವಯಸ್ಸಿನವರ ಭಾಗವಹಿಸುವಿಕೆಯೇ ಹೆಚ್ಚು
Last Updated 26 ನವೆಂಬರ್ 2023, 0:30 IST
ಮ್ಯೂಚುವಲ್ ಫಂಡ್: ಹೂಡಿಕೆಯತ್ತ ಮಹಿಳೆ ಒಲವು

CIBIL Score–CIBIL Report ನಡುವಿನ ವ್ಯತ್ಯಾಸವೇನು? ಇಲ್ಲಿದೆ ಪೂರ್ಣ ಮಾಹಿತಿ...

ಕ್ರೆಡಿಟ್‌ ಕಾರ್ಡ್‌, ಮನೆ ಸಾಲ, ವಾಹನ ಸಾಲ ಹೀಗೆ ಆರ್ಥಿಕ ನೆರವು ನೀಡುವ ಯಾವುದೇ ಹಣಕಾಸು ಸಂಸ್ಥೆಯು ವ್ಯಕ್ತಿಯ ಸಾಲ ಭರಿಸುವ ಸಾಮರ್ಥ್ಯ ನೋಡುವುದು ಸಾಮಾನ್ಯ. ಹಾಗಿದ್ದರೆ ಸಿಬಿಲ್ ಸ್ಕೋರ್‌ ಅಥವಾ ಸಿಬಿಲ್ ವರದಿ... ಈ ಎರಡರಲ್ಲಿ ಯಾವುದನ್ನು ಪರಿಗಣಿಸಲಾಗುವುದು ಎಂಬ ಗೊಂದಲ ಇದ್ದೇ ಇದೆ.
Last Updated 7 ನವೆಂಬರ್ 2023, 11:35 IST
CIBIL Score–CIBIL Report ನಡುವಿನ ವ್ಯತ್ಯಾಸವೇನು? ಇಲ್ಲಿದೆ ಪೂರ್ಣ ಮಾಹಿತಿ...

ಮಹಿಳಾ ಉದ್ಯಮಿಗಳ ಕೈಹಿಡಿವ ಚಿನ್ನದ ಸಾಲ

ಮಹಿಳೆಯರು ತಮ್ಮ ಕುಟುಂಬದಿಂದ ಪಡೆಯುವ ಬಹುಮೂಲ್ಯ ಆಸ್ತಿ ಎಂದರೆ ಚಿನ್ನ. ಅದನ್ನು ಸಂಗ್ರಹಿಸಿ ಇಡುವುದು ಮತ್ತು ನಗದಾಗಿ ಪರಿವರ್ತಿಸುವುದು ಬಹಳ ಸುಲಭ. ಮಹಿಳೆಯರಿಗೆ ವೈಯಕ್ತಿಕ ಕಾರಣಗಳಿಗೆ ಅಥವಾ ಉದ್ದಿಮೆ ನಡೆಸುವ ಉದ್ದೇಶಗಳಿಗೆ ಸಾಲ ಪಡೆಯಲು ಚಿನ್ನದ ಸಾಲವು ಅತ್ಯಂತ ಸುರಕ್ಷಿತ ಮತ್ತು ತ್ವರಿತವಾದ ಮಾರ್ಗ.
Last Updated 7 ಸೆಪ್ಟೆಂಬರ್ 2023, 9:26 IST
ಮಹಿಳಾ ಉದ್ಯಮಿಗಳ ಕೈಹಿಡಿವ ಚಿನ್ನದ ಸಾಲ

ಆಳ–ಅಗಲ: ಚಿನ್ನ ದುಬಾರಿ; ತಗ್ಗಿದ ಖರೀದಿ, ಹೂಡಿಕೆ

ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿ ಇದ್ದಾಗ ಹೂಡಿಕೆ, ಖರೀದಿ ಪ್ರಮಾಣ ಕಡಿಮೆ ಆಗುತ್ತದೆ. ದೇಶದಲ್ಲಿ ಸದ್ಯ ಚಿನ್ನದ ಬೆಲೆಯು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಬೇಡಿಕೆ ಇಳಿಮುಖವಾಗಿದೆ. ಚಿನ್ನಾಭರಣ ಖರೀದಿ, ಚಿನ್ನದ ಮೇಲೆ ಹೂಡಿಕೆ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ.
Last Updated 13 ಆಗಸ್ಟ್ 2023, 23:31 IST
ಆಳ–ಅಗಲ: ಚಿನ್ನ ದುಬಾರಿ; ತಗ್ಗಿದ ಖರೀದಿ, ಹೂಡಿಕೆ
ADVERTISEMENT

ದುಡಿಮೆ ಶುರುವಾದಾಗಲೇ ಉಯಿಲು ಬರೆದಿಡಿ!

ನಾವು ಭೌತಿಕವಾಗಿ ಸಂಪಾದಿಸಿರುವ ವಸ್ತುಗಳಿಗೆ ಹಣದ ಲೆಕ್ಕದಲ್ಲಿ ಒಂದಿಷ್ಟು ಮೌಲ್ಯ ಇರುತ್ತದೆ. ಆದರೆ ಅವುಗಳ ಬೆಲೆ ಅಷ್ಟೇ ಅಲ್ಲ. ಅವುಗಳ ಜೊತೆ ಒಂದಿಷ್ಟು ಭಾವನೆಗಳೂ ಬೆಸೆದುಕೊಂಡಿರುತ್ತವೆ.
Last Updated 10 ಆಗಸ್ಟ್ 2023, 15:33 IST
ದುಡಿಮೆ ಶುರುವಾದಾಗಲೇ ಉಯಿಲು ಬರೆದಿಡಿ!

ಡಿಮ್ಯಾಟ್ ಖಾತೆಯಲ್ಲಿ ಮ್ಯೂಚುವಲ್ ಫಂಡ್ ಯೂನಿಟ್‌: ಪ್ರಯೋಜನ ಏನು?

ಈಗಲೂ ಹಲವು ಹೂಡಿಕೆದಾರರು ತಮ್ಮ ಮ್ಯೂಚುವಲ್‌ ಫಂಡ್‌ ಹೂಡಿಕೆಗಳನ್ನು ಫೊಲಿಯೊಗಳಲ್ಲಿ ಇರಿಸಿಕೊಂಡಿದ್ದಾರೆ. ತಮ್ಮ ಬಳಿ ಡಿಮ್ಯಾಟ್ ಖಾತೆ ಇದ್ದರೂ, ಅವರು ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಫೊಲಿಯೊಗಳಲ್ಲಿ ಇರಿಸಿಕೊಂಡಿದ್ದಾರೆ.
Last Updated 4 ಆಗಸ್ಟ್ 2023, 4:22 IST
ಡಿಮ್ಯಾಟ್ ಖಾತೆಯಲ್ಲಿ ಮ್ಯೂಚುವಲ್ ಫಂಡ್ ಯೂನಿಟ್‌: ಪ್ರಯೋಜನ ಏನು?

ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ

ನೀವು ಉದ್ಯೋಗದಿಂದ ನಿವೃತ್ತರಾಗಿದ್ದೀರಿ. ನಿವೃತ್ತಿಯ 20 ತಿಂಗಳ ನಂತರ ನೀವು ಪಿ.ಎಫ್. ಖಾತೆಯಿಂದ ದೊಡ್ದ ಮೊತ್ತವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದ್ದೀರಿ.
Last Updated 4 ಜುಲೈ 2023, 23:30 IST
ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ
ADVERTISEMENT