ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಸಾಮಾಜಿಕ ಮಾಧ್ಯಮ

ADVERTISEMENT

Nano Banana AI Saree: ಏನಿದು ‘ನ್ಯಾನೊ ಬನಾನ ಎಐ ಸ್ಯಾರಿ’ ಟ್ರೆಂಡ್‌?

Nano Banana AI Saree: ಓಪನ್‌ಎಐನ ‘ಜಿಬ್ಲೀ’ ಅಪ್ಲಿಕೇಶನ್‌ ಬಳಸಿಕೊಂಡು ಯಾವುದೇ ಫೋಟೊವನ್ನು ಆ್ಯನಿಮೇಟೆಡ್‌ ಚಿತ್ರವಾಗಿ ಬದಲಾಯಿಸುವ ಟ್ರೆಂಡ್‌ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಸೆಲಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಈ ಟ್ರೆಂಡ್‌ಗೆ ಮಾರುಹೋಗಿದ್ದರು.
Last Updated 16 ಸೆಪ್ಟೆಂಬರ್ 2025, 7:13 IST
Nano Banana AI Saree: ಏನಿದು ‘ನ್ಯಾನೊ ಬನಾನ ಎಐ ಸ್ಯಾರಿ’ ಟ್ರೆಂಡ್‌?

ನಾಪತ್ತೆಯಾಗಿದ್ದ ಪತಿ 8 ವರ್ಷಗಳ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಪ್ರತ್ಯಕ್ಷ, ಬಂಧನ

Missing Husband Found: ಎಂಟು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪತಿಯನ್ನು ಇನ್‌ಸ್ಟಾಗ್ರಾಮ್ ರೀಲ್ಸ್‌ ಮೂಲಕ ಪತ್ನಿ ಪತ್ತೆ ಹಚ್ಚಿರೋ ಘಟನೆ ಉತ್ತರ ಪ್ರದೇಶದ ಹರ್‌ದೋಯಿ ಜಿಲ್ಲೆಯಲ್ಲಿ ನಡೆದಿದೆ. 8 ವರ್ಷಗಳ ಬಳಿಕ ಆರೋಪಿ ಜಿತೇಂದ್ರ ಅಲಿಯಾಸ್ ಬಬ್ಲುನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 2 ಸೆಪ್ಟೆಂಬರ್ 2025, 5:58 IST
ನಾಪತ್ತೆಯಾಗಿದ್ದ ಪತಿ 8 ವರ್ಷಗಳ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಪ್ರತ್ಯಕ್ಷ, ಬಂಧನ

ರಸ್ತೆ ಮಧ್ಯೆ BMTC ಚಾಲಕರ ಗಲಾಟೆ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊ

BMTC Drivers Clash: ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‌ನ ಕಂಠೀರವ ಸ್ಟುಡಿಯೊ ರಸ್ತೆಯಲ್ಲಿ ಬಿಎಂಟಿಸಿ ಚಾಲಕರಿಬ್ಬರು ಬಸ್‌ ಅನ್ನು ನಡುರಸ್ತೆಯಲ್ಲೇ ನಿಲುಗಡೆ ಮಾಡಿ, ಗಲಾಟೆ ಮಾಡಿಕೊಂಡಿದ್ದಾರೆ. ವಿದ್ಯುತ್‌ ಚಾಲಿತ ಬಸ್‌ ಚಾಲಕರ ನಡುವೆ ಗಲಾಟೆ ನಡೆದಿದೆ.
Last Updated 1 ಸೆಪ್ಟೆಂಬರ್ 2025, 14:34 IST
ರಸ್ತೆ ಮಧ್ಯೆ BMTC ಚಾಲಕರ ಗಲಾಟೆ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊ

ರಷ್ಯಾ ಅಧ್ಯಕ್ಷರ ಭೇಟಿಗೆ ತರಾತುರಿ; ಟ್ರೋಲ್‌ಗೆ ಗುರಿಯಾದ ಪಾಕ್ ಪ್ರಧಾನಿ

Pakistani Prime Minister: ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ವೇಳೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗಲು ತಡಕಾಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 1 ಸೆಪ್ಟೆಂಬರ್ 2025, 4:17 IST
ರಷ್ಯಾ ಅಧ್ಯಕ್ಷರ ಭೇಟಿಗೆ ತರಾತುರಿ; ಟ್ರೋಲ್‌ಗೆ ಗುರಿಯಾದ ಪಾಕ್ ಪ್ರಧಾನಿ

TRUMP IS DEAD: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಟ್ರಂಪ್‌ ನಿಧನದ ಸುದ್ದಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕುರಿತು 'ಟ್ರಂಪ್‌ ಈಸ್‌ ಡೆಡ್‌’ ಎಂಬ ವಾಕ್ಯವು ‘ಎಕ್ಸ್‌’ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 30 ಆಗಸ್ಟ್ 2025, 10:22 IST
TRUMP IS DEAD: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಟ್ರಂಪ್‌ ನಿಧನದ ಸುದ್ದಿ

ಭಾರತ: 2024ರಲ್ಲಿ 84 ಸಾವಿರ ಗೇಮಿಂಗ್ ಖಾತೆಗಳ ಸೋರಿಕೆ

ಕಳೆದ ವರ್ಷ ಭಾರತದಲ್ಲಿ 84 ಸಾವಿರಕ್ಕೂ ಅಧಿಕ ಗೇಮಿಂಗ್ ಖಾತೆ ಬಳಕೆದಾರರ ವಿವರಗಳು ಸೋರಿಕೆಯಾಗಿದ್ದವು ಎಂದು ಕ್ಯಾಸ್ಪರ್‌ಸ್ಕಿ ಮಂಗಳವಾರ ಹೇಳಿದೆ.
Last Updated 5 ಆಗಸ್ಟ್ 2025, 16:07 IST
ಭಾರತ: 2024ರಲ್ಲಿ 84 ಸಾವಿರ ಗೇಮಿಂಗ್ ಖಾತೆಗಳ ಸೋರಿಕೆ

‘ಸೋ ಮಿನಿ ಥಿಂಗ್ಸ್’ ಸ್ಟ್ಯಾಂಡ್–ಅಪ್ ಕಾಮಿಡಿ: ಶ್ರದ್ಧಾ ಹಾಸ್ಯವಲ್ಲರಿ

Stand-Up Comedy : ‘ಸೋ ಮಿನಿ ಥಿಂಗ್ಸ್’– ಯೂಟ್ಯೂಬ್ ಮೋಹಿಗಳಿಗೆ ಹಾಗೂ ಸ್ಟ್ಯಾಂಡ್–ಅಪ್ ಕಾಮಿಡಿ ಸವಿಯುವವರಿಗೆ ಈ ಪದಪುಂಜ ತಿಳಿದಿರುತ್ತದೆ. ‘ಅಯ್ಯೋ ಶ್ರದ್ಧಾ’ ಎಂದೇ ಮನೆಮಾತಾಗಿರುವ ಶ್ರದ್ಧಾ ಜೈನ್ ಅವರ ಸ್ಟ್ಯಾಂಡ್–ಅಪ್ ಕಾಮಿಡಿಯ ವಸ್ತುವಿಷಯ ಇದು.
Last Updated 1 ಆಗಸ್ಟ್ 2025, 23:30 IST
‘ಸೋ ಮಿನಿ ಥಿಂಗ್ಸ್’ ಸ್ಟ್ಯಾಂಡ್–ಅಪ್ ಕಾಮಿಡಿ: ಶ್ರದ್ಧಾ ಹಾಸ್ಯವಲ್ಲರಿ
ADVERTISEMENT

ಸಂದರ್ಶನ: ರೀಲ್ಸ್ ರಾಣಿ ಪ್ರಿಯಾ ಸವಡಿ ‘ಹಾವು ರಾಣಿ’ಯೂ ಹೌದು..!

Wildlife Woman: ಹಾವು ಹಿಡಿಯುವುದರಲ್ಲಿ ಪುರುಷರದೇ ಪ್ರಾಬಲ್ಯ ಎನ್ನುವುದು ಈಗ ಕ್ಲೀಷೆಯ ಮಾತು. ನಾಗಿಣಿಯ ನೃತ್ಯ ಮಾಡುವುದರಲ್ಲಷ್ಟೇ ಅಲ್ಲ ಅವಳನ್ನು ಹಿಡಿಯುವುದರಲ್ಲೂ ಸೈ ಎನ್ನುತ್ತಿದ್ದಾರೆ ಕೆಲವು ವನಿತೆಯರು. ರೀಲ್ಸ್‌ ಲೋಕದಲ್ಲಿ ಛಾಪು ಮೂಡಿಸಿರುವ ಪ್ರಿಯಾ ಸವಡಿ ಅಂತಹವರಲ್ಲಿ ಒಬ್ಬರು.
Last Updated 25 ಜುಲೈ 2025, 23:52 IST
ಸಂದರ್ಶನ: ರೀಲ್ಸ್ ರಾಣಿ ಪ್ರಿಯಾ ಸವಡಿ  ‘ಹಾವು ರಾಣಿ’ಯೂ ಹೌದು..!

PM ಗಮನ ಸೆಳೆದಿದ್ದ ಫೋಟೊಶಾಪ್ ಕಲಾವಿದ, ಮಿಮ್‌ ಸೃಜಕ ಕೃಷ್ಣ 32ನೇ ವಯಸ್ಸಿಗೆ ನಿಧನ

Atheist Krishna: ಕೃಷ್ಣ ಅವರು ಇತ್ತೀಚೆಗೆ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ
Last Updated 24 ಜುಲೈ 2025, 16:10 IST
PM ಗಮನ ಸೆಳೆದಿದ್ದ ಫೋಟೊಶಾಪ್ ಕಲಾವಿದ, ಮಿಮ್‌ ಸೃಜಕ ಕೃಷ್ಣ 32ನೇ ವಯಸ್ಸಿಗೆ ನಿಧನ

ಸ್ತ್ರೀ ಆಭರಣ ಧರಿಸಿ 'ಮೈಮರೆತ' ಮೋಹನ್‌ಲಾಲ್: ಜಾಹೀರಾತಿಗೆ ಭಾರಿ ಪ್ರಶಂಸೆ

Mohanlal Jewellery Ad: ಆಭರಣಗಳ ಜಾಹೀರಾತುಗಳಲ್ಲಿ ವಿಭಿನ್ನ ಪ್ರಯತ್ನ ಮಾಡಿ ಮೋಹನ್‌ಲಾಲ್‌ ನಟಿಸಿರುವ 'Vinsmera Jewels' ಜಾಹೀರಾತು ಭಾರಿ ಪ್ರಶಂಸೆ ಪಡೆದಿದೆ. 109 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.
Last Updated 21 ಜುಲೈ 2025, 13:54 IST
ಸ್ತ್ರೀ ಆಭರಣ ಧರಿಸಿ 'ಮೈಮರೆತ' ಮೋಹನ್‌ಲಾಲ್: ಜಾಹೀರಾತಿಗೆ ಭಾರಿ ಪ್ರಶಂಸೆ
ADVERTISEMENT
ADVERTISEMENT
ADVERTISEMENT