ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಅಂಕಣಗಳು

ADVERTISEMENT

ಪಡಸಾಲೆ ಅಂಕಣ: ಮೂಕವಾಣಿ ಆಗುವವರು ಯಾರು?

Cinema and Caste Debate: ಬಡವರ ಮಕ್ಕಳು ಬೆಳಿಯಬೇಕು ಎಂಬ ಮಾತಿನ ಹಿನ್ನೆಲೆ, ಪ್ರತಿಭೆ, ಅರ್ಹತೆ ಮತ್ತು ಸಮಾಜದ ಜವಾಬ್ದಾರಿಯ ಕುರಿತು ಕಲಾವಿದ ರಾಜ್‌ ಶೆಟ್ಟಿ ಹಾಗೂ ಸುದೀಪ್ ಅವರ ಮಾತುಗಳ ಆಳವಾದ ವಿಶ್ಲೇಷಣೆ.
Last Updated 29 ಡಿಸೆಂಬರ್ 2025, 23:30 IST
ಪಡಸಾಲೆ ಅಂಕಣ: ಮೂಕವಾಣಿ ಆಗುವವರು ಯಾರು?

ನುಡಿ ಬೆಳಗು: ಪ್ರಯತ್ನಶೀಲತೆಯ ಫಲ

Inspiring Athlete: 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಿರಾಸೆ ಅನುಭವಿಸಿದ ಈಜುಗಾರ ಕ್ಯಾಮರೂನ್ ಮೆಕ್‌ಎವಾಯ್, ತನ್ನ ತರಬೇತಿಯ ಶೈಲಿಯನ್ನು ಬದಲಾಯಿಸಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದರು.
Last Updated 29 ಡಿಸೆಂಬರ್ 2025, 23:30 IST
ನುಡಿ ಬೆಳಗು: ಪ್ರಯತ್ನಶೀಲತೆಯ ಫಲ

ಪ್ರಜಾಪ್ರಭುತ್ವಕ್ಕೆ ಮೋಸ: ಢಾಕಾದಲ್ಲಿ ಐಎಸ್‌ಐ ಹೊಸ ದ್ರೋಹದ ಆಟ‌

Bangladesh Unrest: ಭಾರತಕ್ಕೂ ಈ ಬೆಳವಣಿಗೆ ಗಂಭೀರ ಸವಾಲುಗಳನ್ನೇ ಸೃಷ್ಟಿಸಲಿದೆ. ಬಾಂಗ್ಲಾದೇಶ ಭಾರತದೊಡನೆ ಸುದೀರ್ಘ ಗಡಿಯನ್ನು ಹಂಚಿಕೊಂಡಿದೆ.
Last Updated 29 ಡಿಸೆಂಬರ್ 2025, 13:32 IST
ಪ್ರಜಾಪ್ರಭುತ್ವಕ್ಕೆ ಮೋಸ: ಢಾಕಾದಲ್ಲಿ ಐಎಸ್‌ಐ ಹೊಸ ದ್ರೋಹದ ಆಟ‌

ಇಷ್ಟೊಂದು ಲೈಟಾದ್ರೆ ಹೇಗೆ ಸ್ವಾಮಿ!

Karnataka Politics: ಸಿದ್ದರಾಮಯ್ಯ–ಡಿಕೆ ಶಿವಕುಮಾರ್ ನಡುವಿನ ಮುಖ್ಯಮಂತ್ರಿ ಗದ್ದಲ, ಹೈಕಮಾಂಡ್‌ಪಕ್ಷದ ನಿರ್ಣಯಗಳ ಗೊಂದಲ ಮತ್ತು ಭ್ರಷ್ಟಾಚಾರದ ಆರೋಪದಿಂದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿಶ್ವಾಸ ಕುಂದುತ್ತಿದೆ.
Last Updated 28 ಡಿಸೆಂಬರ್ 2025, 23:36 IST
ಇಷ್ಟೊಂದು ಲೈಟಾದ್ರೆ ಹೇಗೆ ಸ್ವಾಮಿ!

ನುಡಿ ಬೆಳಗು: ಕ್ಷಮೆ, ಸಾಂತ್ವನಗಳೆಂಬ ಪ್ರಾಣವಾಯು

Human Values: ಮಾನವ ಇತಿಹಾಸದಲ್ಲಿ ಹಿಂಸೆ ಅನೇಕ ಮಹಾತ್ಮರ ಸಾವಿಗೆ ಕಾರಣವಾದರೂ, ಕ್ಷಮೆ ಮತ್ತು ಸಾಂತ್ವನ ಎಂಬ ಮೌಲ್ಯಗಳು ಸಮಾಜದ ನೈತಿಕ ಬುನಾದಿಯಾಗಿ ಇಂದಿಗೂ ಅನಿವಾರ್ಯವಾಗಿವೆ.
Last Updated 28 ಡಿಸೆಂಬರ್ 2025, 20:22 IST
ನುಡಿ ಬೆಳಗು: ಕ್ಷಮೆ, ಸಾಂತ್ವನಗಳೆಂಬ ಪ್ರಾಣವಾಯು

2025 ಹಿಂದಣ ಹೆಜ್ಜೆ: ನಮ್ಮದೇ ವ್ಯವಸ್ಥೆ, ನೀತಿ ವಿರುದ್ಧ ನಮ್ಮ 'ಉಸಿರಿನ ಹೋರಾಟ'

Climate Policy India: ಭಾರತದ ಪರಿಸರದ ಕುರಿತಂತೆ 2025ರ ಹಿನ್ನೋಟದ ಅವಲೋಕನಕ್ಕೆ ಇಳಿದರೆ ಮೊಟ್ಟ ಮೊದಲು ಕೇಳಬೇಕಾದ ಒಂದು ತೀಕ್ಷ್ಣ ಪ್ರಶ್ನೆ ಇದೆ: ಈ ದೇಶವು ತನ್ನ ಪರಿಸರವನ್ನು ಉಳಿಸಿಕೊಳ್ಳಲು ನಿಜವಾಗಿ ಬಯಸುತ್ತದೆಯೇ?
Last Updated 27 ಡಿಸೆಂಬರ್ 2025, 13:09 IST
2025 ಹಿಂದಣ ಹೆಜ್ಜೆ: ನಮ್ಮದೇ ವ್ಯವಸ್ಥೆ, ನೀತಿ ವಿರುದ್ಧ ನಮ್ಮ 'ಉಸಿರಿನ ಹೋರಾಟ'

ಸೌಹಾರ್ದ ಸಹಕಾರಿ ಕಾಯ್ದೆ: ಸರ್ಕಾರ ಮಾರ್ಗದರ್ಶಕನಾಗಲಿ, ನಿಯಂತ್ರಕನಲ್ಲ

ಜನರ ಚಳವಳಿಯಾಗಿ ಬೆಳೆದ ಸೌಹಾರ್ದ ಸಹಕಾರಿ ಕಾಯ್ದೆಗೆ 25 ವರ್ಷದ ಸಂಭ್ರಮ
Last Updated 26 ಡಿಸೆಂಬರ್ 2025, 22:30 IST
ಸೌಹಾರ್ದ ಸಹಕಾರಿ ಕಾಯ್ದೆ: ಸರ್ಕಾರ ಮಾರ್ಗದರ್ಶಕನಾಗಲಿ, ನಿಯಂತ್ರಕನಲ್ಲ
ADVERTISEMENT

ವಿಶ್ಲೇಷಣೆ: ಶಾಲೆ ಉಳಿದರಷ್ಟೇ ಗ್ರಾಮಭಾರತ!

Government School Closure: ವರ್ತಮಾನದಲ್ಲಿ ಪ್ರಭುತ್ವವೊಂದು ನಡೆಸಬಹುದಾದ ಅತಿದೊಡ್ಡ ಹಿಂಸೆ ಯಾವುದಾದರೂ ಇದ್ದರೆ, ಅದು ಶಾಲೆಗಳೇ ಇಲ್ಲದ ಗ್ರಾಮಗಳನ್ನು ಸೃಜಿಸುವುದು! ದುರದೃಷ್ಟವಶಾತ್‌, ಇಂಥ ಹಿಂಸೆಯಲ್ಲಿ ಸರ್ಕಾರಗಳು ಸ್ಪರ್ಧೆ ನಡೆಸುತ್ತಿರುವಂತಿದೆ.
Last Updated 26 ಡಿಸೆಂಬರ್ 2025, 22:30 IST
ವಿಶ್ಲೇಷಣೆ: ಶಾಲೆ ಉಳಿದರಷ್ಟೇ ಗ್ರಾಮಭಾರತ!

ನುಡಿ ಬೆಳಗು | ಧರ್ಮ ಹಾಗೂ ಮನುಷ್ಯತ್ವ

Humanity in Religion: byline no author page goes here ಕಬೀರನ ಕಥೆಯ ಮೂಲಕ ಧರ್ಮದ ಗೋಡೆಗಳನ್ನು ಮರೆಸಿ ಮನುಷ್ಯತ್ವದ ಸಾರ್ಥಕತೆಯನ್ನು ಪುನರುಚ್ಚರಿಸಲಾಗುತ್ತದೆ. ಬುದ್ಧ, ಬಸವ, ಗಾಂಧೀಜಿ ಎಲ್ಲರ ಜೀವನ ಪಾಠಗಳಲ್ಲಿದೆ ಇದೇ ನೈಜ ಧರ್ಮ.
Last Updated 25 ಡಿಸೆಂಬರ್ 2025, 23:30 IST
ನುಡಿ ಬೆಳಗು | ಧರ್ಮ ಹಾಗೂ ಮನುಷ್ಯತ್ವ

ವಿಶ್ಲೇಷಣೆ: ಉನ್ನಾವೊ: ನ್ಯಾಯಕ್ಕೇ ಅಗ್ನಿಪರೀಕ್ಷೆ!

Justice System India: byline no author page goes here ಬಲಾತ್ಕಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾದರೂ, ಕುಲದೀಪ್ ಸೆಂಗರ್‌ಗೆ ಜಾಮೀನು ಸಿಕ್ಕಿರುವುದು ದೇಶದ ನ್ಯಾಯ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಸಂತ್ರಸ್ತೆಯ ಹೋರಾಟ ಇನ್ನೂ ಮುಂದುವರಿದಿದೆ.
Last Updated 25 ಡಿಸೆಂಬರ್ 2025, 22:30 IST
ವಿಶ್ಲೇಷಣೆ: ಉನ್ನಾವೊ: ನ್ಯಾಯಕ್ಕೇ ಅಗ್ನಿಪರೀಕ್ಷೆ!
ADVERTISEMENT
ADVERTISEMENT
ADVERTISEMENT