ಗುಜರಾತ್ನಲ್ಲಿ 2 ವರ್ಷಗಳಲ್ಲಿ 240 ಸಿಂಹಗಳು, 370 ಚಿರತೆಗಳ ಸಾವು: ಸಚಿವರ ಮಾಹಿತಿ
ಕಳೆದ ಎರಡು ವರ್ಷಗಳಲ್ಲಿ ಗುಜರಾತ್ನಲ್ಲಿ ಕನಿಷ್ಠ 240 ಸಿಂಹಗಳು ಮೃತಪಟ್ಟಿವೆ. ಈ ಪೈಕಿ 123 ಮರಿಗಳು ಎಂದು ರಾಜ್ಯ ಅರಣ್ಯ ಸಚಿವ ಮುಲುಭಾಯ್ ಬೇರಾ ಮಂಗಳವಾರ ವಿಧಾನಸಭೆಗೆ ತಿಳಿಸಿದರು.Last Updated 28 ಫೆಬ್ರವರಿ 2023, 15:33 IST