ದೇಶದಲ್ಲೇ ಮೊದಲ ಬಾರಿಗೆ, ಬೆಂಗಳೂರಿನಲ್ಲಿ ‘ಅನಿಶ್ಚಿತತೆ ಅಥವಾ ಅನ್ಸರ್ಟೈನಿಟಿ’ ಎನ್ನುವ ವಿಚಾರವನ್ನು ಇಟ್ಟುಕೊಂಡು ಈ ವಿಶೇಷ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಲಾಗಿದೆ.
75 ಕಲಾವಿದರು ಕಳೆದ ಮೂರು ತಿಂಗಳಿನಿಂದ ಶ್ರಮಿಸಿ, ತಮ್ಮ ರಚನೆಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ.
22 ಸೆಪ್ಟೆಂಬರ್ನಿಂದ ಆರಂಭವಾಗಿರುವ ವುಡ್ ಕಟ್ ಪ್ರಿಂಟ್ಸ್ ಪ್ರದರ್ಶನ ಅಕ್ಟೋಬರ್ 3, ಭಾನುವಾರದವರೆಗೆ ನಡೆಯಲಿದೆ.