ಶನಿವಾರ, 27 ಡಿಸೆಂಬರ್ 2025
×
ADVERTISEMENT
ADVERTISEMENT

'ಕಲೇಸಂ' ಅಧ್ಯಕ್ಷೆ ಸುನಂದಮ್ಮ ಸಂದರ್ಶನ: 'ಲೇಖಕಿಯರನ್ನು ಭಿನ್ನವಾಗಿ ಬೆಳೆಸಬೇಕು'

ಹೆಣ್ಣುಮಕ್ಕಳು ಉತ್ಪಾದಕರ ಉತ್ಪಾದಕಿಯರು...
Published : 27 ಡಿಸೆಂಬರ್ 2025, 19:30 IST
Last Updated : 27 ಡಿಸೆಂಬರ್ 2025, 19:30 IST
ಫಾಲೋ ಮಾಡಿ
Comments
ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷೆಯಾಗಿ ಆರ್. ಸುನಂದಮ್ಮ ಆಯ್ಕೆಯಾಗಿದ್ದಾರೆ. ಸಂಘಟನೆ, ಸಂಶೋಧನೆ, ಚಳವಳಿಯ ನೆಲೆಯಲ್ಲಿ ಮಹಿಳಾ ಅಧ್ಯಯನದ ತಾತ್ವಿಕತೆಯನ್ನು ಗುರುತಿಸುವ ಅವರು, ವರ್ಗೀಕೃತ ಮಹಿಳೆಯರಲ್ಲಿ ಸಮಗ್ರತೆಯ ರೂಪು ನೀಡುವ ಅಗತ್ಯವನ್ನು ‘ಭಾನುವಾರದ ಪುರವಣಿ’ ಜೊತೆ ಹಂಚಿಕೊಂಡಿದ್ದಾರೆ.
ಪ್ರ

‘ಕಲೇಸಂ’ ಅಧ್ಯಕ್ಷೆಯಾಗಿ ಅವಲೋಕನ ಮಾಡಿದಾಗ ಗಮನಕ್ಕೆ ಬಂದ ಸಂಗತಿಗಳು ಏನು? 

ಪ್ರ

ಯುವ ಲೇಖಕಿಯರ ದೃಷ್ಟಿಯಲ್ಲಿ ಸಂಘದ ಯೋಜನೆಗಳೇನು? 

ಪ್ರ

ತಾಯಂದಿರ ಮರಣ ಅನುಪಾತ ಪ್ರಮಾಣಕ್ಕೆ ಸಂಬಂಧಿಸಿದಂತೆ ಸಂಘ ಏನು ಮಾಡಬಹುದು? 

ಪ್ರ

ವಿಜ್ಞಾನ ವಿದ್ಯಾರ್ಥಿನಿಯಾದ ನಿಮಗೆ ಸಾಹಿತ್ಯದ ಒಲವು ಮೂಡಿದ್ದು ಹೇಗೆ?

ಪ್ರ

ಸಂಘ–ಸಂಸ್ಥೆಗಳು ಪಾರದರ್ಶಕತೆಯನ್ನು ಹೇಗೆ ಕಾಪಾಡಬೇಕು?

ಪ್ರ

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಏನು ಹೇಳುತ್ತೀರಿ? 

ಪ್ರ

ನಿಮ್ಮ ಆಶಯ ಅನುಷ್ಠಾನಕ್ಕೆ ಎದುರಾಗುವ ಸವಾಲುಗಳು...

ಸುನಂದಮ್ಮ
ಸುನಂದಮ್ಮ
ಪ್ರ

ಜಾತಿ–ಬುಡಕಟ್ಟು ಗ್ರಾಮೀಣ–ನಗರ ಹೀಗೆ ಮಹಿಳೆಯರಲ್ಲಿಯೂ ವರ್ಗ ಇದೆ. ಆದ್ಯತೆ ವಿಷಯ ಬಂದಾಗ ಈ ಬಗ್ಗೆ ಹೇಗೆ ನಿರ್ಧರಿಸುತ್ತೀರಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT