PV Web Exclusive: ‘ರೈತ ದಿನ’ ಸಂಭ್ರಮ ಬತ್ತಿದ ಕಣ್ಣಿನಲ್ಲಿ ಆತಂಕದ ಕಿಡಿ
ಕೇಂದ್ರ ಸರ್ಕಾರವೇ ರೂಪಿಸಿರುವ ‘ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ– 2019–20’ರ ಪರಿಹಾರ ಧನ ಸಂಪೂರ್ಣ ಪ್ರಮಾಣದಲ್ಲಿ ಅರ್ಹ ಫಲಾನುಭವಿ ರೈತರ ಕೈ ಸೇರಿಲ್ಲ. ಕೃಷಿ ವಿಮೆಯನ್ನೇ ಸಮರ್ಪಕವಾಗಿ ನಿಭಾಯಿಸಲು ಸಾಧ್ಯ ಇಲ್ಲದ ಸರ್ಕಾರ ಕಾರ್ಪೋರೆಟ್‌ಗಳ ಹಿತ ಕಾಯಲು ರೈತರ ಅನುಕೂಲಕ್ಕೆಂದು ಕೃಷಿ ಕಂಟಕ ಕಾನೂನು ರೂಪಿಸುತ್ತಿದೆ. ಆ ಮೂಲಕ ಸಾಂಪ್ರದಾಯಿಕ ಕೃಷಿಯನ್ನು ನಿರ್ಮೂಲನೆ ಮಾಡುತ್ತಿದೆ ಎನ್ನುವುದು ರೈತ ಹೋರಾಟಗಾರರ ಆರೋಪ.Last Updated 21 ಡಿಸೆಂಬರ್ 2020, 7:29 IST