ಬೆಂಗಳೂರು:ಉದಯಭಾನು ಕಲಾಸಂಘವು ತನ್ನ 58ನೇ ಸಂಸ್ಥಾಪನಾ ದಿನಾಚರಣೆ ಹಾಗೂ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ‘ಬೆಂಗಳೂರುದರ್ಶನ’ ತ್ರಿವಳಿ ಸಂಪುಟವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಇದರ ದಿನಾಂಕವನ್ನು ಈ ತಿಂಗಳ ಅಂತ್ಯದವರೆಗೂ ವಿಸ್ತರಿಸಿದೆ.

‘ತಲಾ 1 ಸಾವಿರ ಪುಟಗಳು ಹಾಗೂ 7 ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಒಳಗೊಂಡಿರುವ ಈ ಸಂಪುಟಗಳು ನಗರದ ಸಮಗ್ರ ಪರಿಚಯ ನೀಡುವ ಪ್ರಕಟಣೆಗಳಾಗಿವೆ. ಈ ಗ್ರಂಥಗಳ ಮುಖಬೆಲೆ ₹3,750. ಓದುಗರ ಅನುಕೂಲಕ್ಕಾಗಿ ಇವುಗಳನ್ನು ₹2 ಸಾವಿರಕ್ಕೆ ಒದಗಿಸಲಾಗುತ್ತಿದೆ. ಗ್ರಂಥ ಖರೀದಿಸುವವರಿಗೆ 3 ಸಂಪುಟಗಳ ಡಿವಿಡಿಗಳನ್ನು ₹300ಕ್ಕೆ ನೀಡಲಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ: 080–26609343 ಅಥವಾ 26601831.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.