ಎಳ್ಳು ಅಮಾವಾಸ್ಯೆ: ಅನುರಣಿಸಿದ ವಲಿಗ್ಯಾ.. ವಲಿಗ್ಯಾ.. ಚಾಲೋಂ ಪಲಿಗ್ಯಾ...
Farmer Festival: ಬೀದರ್ ಜಿಲ್ಲೆಯಾದ್ಯಂತ ಎಳ್ಳು ಅಮಾವಾಸ್ಯೆ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ರೈತರು ಹೊಲಗಳಲ್ಲಿ 'ಕೊಂಪೆ' ನಿರ್ಮಿಸಿ, ಚರಗ ಚೆಲ್ಲಿ ಭೂತಾಯಿಗೆ ಕೃತಜ್ಞತೆ ಸಲ್ಲಿಸಿದರು. ನಗರ ಪ್ರದೇಶಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.Last Updated 20 ಡಿಸೆಂಬರ್ 2025, 6:04 IST