ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

IND vs AUS: ಭಾರತ ವಿರುದ್ಧದ ಟಿ20 ಸರಣಿಗೆ ಸ್ಫೋಟಕ ಆಲ್‌ರೌಂಡರ್ ಕಮ್‌ಬ್ಯಾಕ್

Glenn Maxwell Return: ಮಣಿಕಟ್ಟಿನ ಮುರಿತದಿಂದ ಚೇತರಿಸಿಕೊಂಡ ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಮರಳಿದ್ದಾರೆ. ಯುವ ವೇಗಿ ಮಹ್ಲಿ ಬಿಯರ್ಡ್‌ಮನ್ ಸಹ ಆಯ್ಕೆಯಾಗಿದ್ದಾರೆ.
Last Updated 24 ಅಕ್ಟೋಬರ್ 2025, 5:30 IST
IND vs AUS: ಭಾರತ ವಿರುದ್ಧದ ಟಿ20 ಸರಣಿಗೆ ಸ್ಫೋಟಕ ಆಲ್‌ರೌಂಡರ್ ಕಮ್‌ಬ್ಯಾಕ್

ಮ್ಯಾಚ್ ಫಿಕ್ಸಿಂಗ್: ಮಧ್ಯಪ್ರವೇಶಿಸಲು ಬಿಸಿಸಿಐಗೆ ಸುಪ್ರೀಂ ಕೋರ್ಟ್‌ ಅನುಮತಿ

Supreme Court News: ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ 2022ರಲ್ಲಿ ರದ್ದಾದ ಆರು ಆರೋಪಿಗಳ ಮೊಕದ್ದಮೆ ಬಗ್ಗೆ ಕರ್ನಾಟಕ ಸರ್ಕಾರದ ಮೇಲ್ಮನವಿ; ಸುಪ್ರೀಂ ಕೋರ್ಟ್‌ನಲ್ಲಿ ಬಿಸಿಸಿಐಗೆ ಮಧ್ಯ ಪ್ರವೇಶ ಮಾಡುವ ಅನುಮತಿ ನೀಡಲಾಗಿದೆ.
Last Updated 23 ಅಕ್ಟೋಬರ್ 2025, 23:13 IST
ಮ್ಯಾಚ್ ಫಿಕ್ಸಿಂಗ್: ಮಧ್ಯಪ್ರವೇಶಿಸಲು ಬಿಸಿಸಿಐಗೆ ಸುಪ್ರೀಂ ಕೋರ್ಟ್‌ ಅನುಮತಿ

Women’s World Cup | India vs New Zealand: ನಾಲ್ಕರ ಘಟ್ಟಕ್ಕೆ ಹರ್ಮನ್‌ ಪಡೆ

ಮಂದಾನ, ಪ್ರತೀಕಾ ಶತಕಗಳ ಭರಾಟೆಯಲ್ಲಿ ಬಸವಳಿದ ನ್ಯೂಜಿಲೆಂಡ್
Last Updated 23 ಅಕ್ಟೋಬರ್ 2025, 20:33 IST
Women’s World Cup | India vs New Zealand: ನಾಲ್ಕರ ಘಟ್ಟಕ್ಕೆ ಹರ್ಮನ್‌ ಪಡೆ

ಶಿವಮೊಗ್ಗದಲ್ಲಿ ಐದು ವರ್ಷಗಳ ನಂತರ ರಣಜಿ ಟ್ರೋಫಿಯ ಪಂದ್ಯ

Shivamogga Cricket: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನವುಲೆ ಕ್ರೀಡಾಂಗಣದಲ್ಲಿ ಅಕ್ಟೋಬರ್ 25ರಿಂದ 28ರವರೆಗೆ ರಣಜಿ ಟ್ರೋಫಿ ಎಲೀಟ್ ‘ಬಿ’ ಗುಂಪಿನ ಪಂದ್ಯ ಆಯೋಜಿಸಿದೆ.
Last Updated 23 ಅಕ್ಟೋಬರ್ 2025, 20:31 IST
ಶಿವಮೊಗ್ಗದಲ್ಲಿ ಐದು ವರ್ಷಗಳ ನಂತರ ರಣಜಿ ಟ್ರೋಫಿಯ ಪಂದ್ಯ

IPL: ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸಾಯಿರಾಜ್ ಬಹುತುಳೆ ಸ್ಪಿನ್‌ ಕೋಚ್‌

ಭಾರತ ತಂಡದ ಮಾಜಿ ಆಟಗಾರ ಸಾಯಿರಾಜ್ ಬಹುತುಳೆ ಅವರನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡುವ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.
Last Updated 23 ಅಕ್ಟೋಬರ್ 2025, 14:41 IST
IPL: ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸಾಯಿರಾಜ್ ಬಹುತುಳೆ ಸ್ಪಿನ್‌ ಕೋಚ್‌

Aus vs Ind ODI: ಎರಡನೇ ಪಂದ್ಯದಲ್ಲೂ ಸೋತು ಸರಣಿ ಕೈಚೆಲ್ಲಿದ ಭಾರತ

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಭಾರತ ತಂಡ ಎರಡು ವಿಕೆಟ್‌ಗಳ ಸೋಲನುಭವಿಸಿದೆ. ಆ ಮೂಲಕ ಸರಣಿಯನ್ನು ಕೈಚೆಲ್ಲಿದೆ.
Last Updated 23 ಅಕ್ಟೋಬರ್ 2025, 12:44 IST
Aus vs Ind ODI: ಎರಡನೇ ಪಂದ್ಯದಲ್ಲೂ ಸೋತು ಸರಣಿ ಕೈಚೆಲ್ಲಿದ ಭಾರತ

Cricket | ಅಡಿಲೇಡ್‌ನಲ್ಲೂ ವಿಫಲ: ವಿದಾಯದ ಸುಳಿವು ನೀಡಿದರೇ ವಿರಾಟ್ ಕೊಹ್ಲಿ?

Virat Kohli Form: ಏಳು ತಿಂಗಳ ಬಳಿಕ ಏಕದಿನ ಕ್ರಿಕೆಟ್‌ಗೆ ಮರಳಿರುವ ವಿರಾಟ್‌ ಕೊಹ್ಲಿ, ಎರಡನೇ ಪಂದ್ಯದಲ್ಲೂ ಶೂನ್ಯಕ್ಕೆ ಔಟಾಗಿದ್ದು, ಪೆವಿಲಿಯನ್‌ಗೆ ಮರಳುವಾಗ ಅಭಿಮಾನಿಗಳಿಗೆ ಕೈ ಬೀಸಿದ್ದು ವಿದಾಯದ ಸುಳಿವಂತೆ ಕಂಡಿದೆ.
Last Updated 23 ಅಕ್ಟೋಬರ್ 2025, 7:12 IST
Cricket | ಅಡಿಲೇಡ್‌ನಲ್ಲೂ ವಿಫಲ: ವಿದಾಯದ ಸುಳಿವು ನೀಡಿದರೇ ವಿರಾಟ್ ಕೊಹ್ಲಿ?
ADVERTISEMENT

ಟಿ-20 ವಿಶ್ವಕಪ್‌ ಸಿದ್ದತೆಗಾಗಿ ಲಂಕಾ ಪ್ರೀಮಿಯರ್ ಲೀಗ್ ಮುಂದೂಡಿಕೆ

ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾ ಜಂಟಿ ಆಶ್ರಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನ ಸಿದ್ದತೆಗಾಗಿ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್) - 2025 ಅನ್ನು ಮುಂದೂಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ತಿಳಿಸಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ.
Last Updated 22 ಅಕ್ಟೋಬರ್ 2025, 15:46 IST
ಟಿ-20 ವಿಶ್ವಕಪ್‌ ಸಿದ್ದತೆಗಾಗಿ ಲಂಕಾ ಪ್ರೀಮಿಯರ್ ಲೀಗ್ ಮುಂದೂಡಿಕೆ

ಫಿಟ್ನೆಸ್ ಕಾಪಾಡಿಕೊಳ್ಳಲು ದೇಶಿ ಟೂರ್ನಿಯಲ್ಲಿ ವಿರಾಟ್, ರೋಹಿತ್ ಆಡಲಿ: ಜಗದಾಳೆ

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಪಂದ್ಯದ ವೇಳೆ ಫಿಟ್ನೆಸ್ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದೇಶಿ ಟೂರ್ನಿಯಲ್ಲಿ ಆಡಬೇಕು ಎಂದು ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಆಯ್ಕೆದಾರ ಸಂಜಯ್ ಜಗದಾಳೆ ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ.
Last Updated 22 ಅಕ್ಟೋಬರ್ 2025, 13:18 IST
ಫಿಟ್ನೆಸ್ ಕಾಪಾಡಿಕೊಳ್ಳಲು ದೇಶಿ ಟೂರ್ನಿಯಲ್ಲಿ ವಿರಾಟ್, ರೋಹಿತ್ ಆಡಲಿ: ಜಗದಾಳೆ

ಉಪನಾಮದಿಂದಾಗಿ ಸರ್ಫರಾಜ್‌ರನ್ನು ತಂಡದಿಂದ ಕೈಬಿಡಲಾಗಿದೆಯೇ: ಕಾಂಗ್ರೆಸ್ ವಕ್ತಾರೆ

ಮುಂಬೈ ಮೂಲದ ಕ್ರಿಕೆಟಿಗ ಸರ್ಫರಾಜ್ ಖಾನ್ ಅವರನ್ನು ಉಪನಾಮದ ಕಾರಣದಿಂದಾಗಿ‌‌ ಭಾರತ ಎ ತಂಡದಿಂದ ಕೈಬಿಡಲಾಗಿದೇ ಎಂದು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರು ಬುಧವಾರ ಪ್ರಶ್ನಿಸಿದ್ದಾರೆ.
Last Updated 22 ಅಕ್ಟೋಬರ್ 2025, 12:22 IST
ಉಪನಾಮದಿಂದಾಗಿ ಸರ್ಫರಾಜ್‌ರನ್ನು ತಂಡದಿಂದ ಕೈಬಿಡಲಾಗಿದೆಯೇ: ಕಾಂಗ್ರೆಸ್ ವಕ್ತಾರೆ
ADVERTISEMENT
ADVERTISEMENT
ADVERTISEMENT