ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿಮತ

ADVERTISEMENT

News Podcast: ಬೆಳಗಿನ ವಾರ್ತೆಗಳು– ಮಾರ್ಚ್ 5 ಮಂಗಳವಾರ 2024

News Podcast: ಬೆಳಗಿನ ವಾರ್ತೆಗಳು– ಮಾರ್ಚ್ 5 ಮಂಗಳವಾರ 2024
Last Updated 5 ಮಾರ್ಚ್ 2024, 3:32 IST
News Podcast: ಬೆಳಗಿನ ವಾರ್ತೆಗಳು– ಮಾರ್ಚ್ 5 ಮಂಗಳವಾರ 2024

ಸಂಪಾದಕೀಯ | ಕೃತಕ ಬುದ್ಧಿಮತ್ತೆಯ ಬಳಕೆಗೆ ನಿಯಂತ್ರಣ: ಆಶಾಭಾವ ಮೂಡಿಸುವ ಒಪ್ಪಂದ

ಕೃತಕ ಬುದ್ಧಿಮತ್ತೆಯನ್ನು ಕೆಡುಕು ಉಂಟುಮಾಡಬಹುದಾದ ಬಗೆಯಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಿಸುವುದನ್ನು ತಡೆಯಲು ತಾವೆಲ್ಲ ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳುವ ಒಪ್ಪಂದಕ್ಕೆ ಜಾಗತಿಕ ಮಟ್ಟದ ತಂತ್ರಜ್ಞಾನ ಕಂಪನಿಗಳು ಹಾಗೂ ಸಾಮಾಜಿಕ ಜಾಲತಾಣ ವೇದಿಕೆಗಳು ಈಚೆಗೆ ಮ್ಯೂನಿಕ್‌ನಲ್ಲಿ ಸಹಿ ಮಾಡಿವೆ.
Last Updated 5 ಮಾರ್ಚ್ 2024, 1:22 IST
ಸಂಪಾದಕೀಯ | ಕೃತಕ ಬುದ್ಧಿಮತ್ತೆಯ ಬಳಕೆಗೆ ನಿಯಂತ್ರಣ: ಆಶಾಭಾವ ಮೂಡಿಸುವ ಒಪ್ಪಂದ

ನುಡಿ ಬೆಳಗು | ದುಡ್ಡಿನ ಅಹಂಕಾರ

ಬಡ ಹುಡುಗಿಯೊಬ್ಬಳು ದೊಡ್ದ ಸಾಹುಕಾರನ ಮನೆಗೆ ಮದುವೆಯಾಗಿ ಹೋಗುತ್ತಾಳೆ. ಅವಳು ಮನೆಗೆ ಬಂದ ಮೇಲೆ ಆ ಮನೆಯ ಸಂಪತ್ತು ಇನ್ನಷ್ಟು ವೃದ್ಧಿಸುತ್ತದೆ. ಎಲ್ಲರೂ ಆಕೆಯ ಅದೃಷ್ಟವನ್ನು ಹೊಗಳುತ್ತಲಿರುತ್ತಾರೆ.
Last Updated 5 ಮಾರ್ಚ್ 2024, 0:54 IST
 ನುಡಿ ಬೆಳಗು | ದುಡ್ಡಿನ ಅಹಂಕಾರ

25 ವರ್ಷದ ಹಿಂದೆ: ರಾಜ್ಯದ ಯೋಜನಾ ಗಾತ್ರ ₹5800 ಕೋಟಿಗೆ ಹೆಚ್ಚಿಸಲು ಆಯೋಗ ಒಪ್ಪಿಗೆ

ಕರ್ನಾಟಕದ ವಾರ್ಷಿಕ ಯೋಜನಾ ಗಾತ್ರವನ್ನು ರೂ. 5,800 ಕೋಟಿಗೆ ಹೆಚ್ಚಿಸಲು ಯೋಜನಾ ಆಯೋಗ ಇಂದು ಒಪ್ಪಿಗೆ ನೀಡಿದೆ.
Last Updated 4 ಮಾರ್ಚ್ 2024, 23:50 IST
25 ವರ್ಷದ ಹಿಂದೆ: ರಾಜ್ಯದ ಯೋಜನಾ ಗಾತ್ರ ₹5800 ಕೋಟಿಗೆ ಹೆಚ್ಚಿಸಲು ಆಯೋಗ ಒಪ್ಪಿಗೆ

ಚುರುಮುರಿ: ಬಡವರು ಯಾರು?

‘ಭಾರತದಲ್ಲಿ 25 ಕೋಟಿ ಬಡವರನ್ನ ಬಡತನದಿಂದ ಮ್ಯಾಲಕ್ಕೆ ತಂದುದವಿ ಅಂತ ಕೇಂದ್ರ ಸರ್ಕಾರ ಹೇಳಿಕ್ಯತಾ ಅದೆ! ಬಡತನ ಅನ್ನದ್ನ ಹ್ಯಂಗೆ ತೀರ್ಮಾನ ಮಾಡ್ತಾವ್ರೆ ಸಾ?’ ಅಂತ ಚಂದ್ರು ಕೇಳಿದ.
Last Updated 4 ಮಾರ್ಚ್ 2024, 23:45 IST
ಚುರುಮುರಿ: ಬಡವರು ಯಾರು?

50 ವರ್ಷದ ಹಿಂದೆ: ಗೋಲಿಬಾರ್ ಇಬ್ಬರು ಬಾಲಕರ ಸಾವು

ಕೆಲವು ವಿದ್ಯಾರ್ಥಿಗಳ ಮೇಲೆ ಶನಿವಾರ ಮೈಸೂರಿನಲ್ಲಿ ಪೊಲೀಸರು ದೌರ್ಜನ್ಯ ನಡೆಸಿದರೆಂಬ ಆಪಾದನೆ ಬಗೆಗೆ ವಿಚಾರಣೆ ನಡೆಸುವ ಭರವಸೆಯನ್ನು ಲೋಕೋಪ‍ಯೋಗಿ ಸಚಿವ ಎಚ್.ಎಂ.ಚನ್ನಬಸಪ್ಪ ಅವರು ಇಂದು ವಿಧಾನಸಭೆಯಲ್ಲಿ ನೀಡಿದರು.
Last Updated 4 ಮಾರ್ಚ್ 2024, 23:33 IST
50 ವರ್ಷದ ಹಿಂದೆ: ಗೋಲಿಬಾರ್ ಇಬ್ಬರು ಬಾಲಕರ ಸಾವು

ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ರಾಜ್ಯದಾದ್ಯಂತ ಇರುವ ಎಲ್ಲ ಖಾಸಗಿ ವ್ಯೆದ್ಯಕೀಯ ಸಂಸ್ಥೆಗಳು ಚಿಕಿತ್ಸಾ ದರಪಟ್ಟಿ ಪ್ರದರ್ಶಿಸಿರುವ ಬಗ್ಗೆ ಮಾರ್ಚ್ 20ರೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಆಯುಕ್ತರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿರುವುದಾಗಿ ವರದಿಯಾಗಿದೆ. ಇದು, ಸ್ವಾಗತಾರ್ಹ.
Last Updated 4 ಮಾರ್ಚ್ 2024, 22:46 IST
ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ADVERTISEMENT

ಸಂಗತ | ಕಾಲ ಕೆಟ್ಟಿಲ್ಲ, ಪ್ರಾಮಾಣಿಕತೆ ಉಳಿದಿದೆ!

ಹೀಗೊಂದು ಸಂದರ್ಭ ಊಹಿಸಿಕೊಳ್ಳಿ. ನೀವು ಒಂದು ಉದ್ಯಾನಕ್ಕೆ ಹೋಗಿದ್ದೀರಿ. ಅಲ್ಲಿ ಒಂದು ಪರ್ಸ್ ಬಿದ್ದಿದೆ.
Last Updated 4 ಮಾರ್ಚ್ 2024, 22:17 IST
ಸಂಗತ | ಕಾಲ ಕೆಟ್ಟಿಲ್ಲ, ಪ್ರಾಮಾಣಿಕತೆ ಉಳಿದಿದೆ!

ಸುಭಾಷಿತ: 05 ಮಾರ್ಚ್‌ 2024

ಸುಭಾಷಿತ: 05 ಮಾರ್ಚ್‌ 2024
Last Updated 4 ಮಾರ್ಚ್ 2024, 20:38 IST
ಸುಭಾಷಿತ: 05 ಮಾರ್ಚ್‌ 2024

Podcast | ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 4 ಮಾರ್ಚ್ 2024

Podcast | ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 4 ಮಾರ್ಚ್ 2024
Last Updated 4 ಮಾರ್ಚ್ 2024, 15:37 IST
Podcast | ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 4 ಮಾರ್ಚ್ 2024
ADVERTISEMENT