ಪ್ರಜಾವಾಣಿ ಕಥಾ ಸ್ಪರ್ಧೆ– ಮೆಚ್ಚುಗೆ ಪಡೆ ವಿಕಾಸ್ ನೇಗಿಲೋಣಿ ಕಥೆ: ಅಂತಿಮ ಯಾತ್ರೆ
ವಿಕಾಸ್ ನೇಗಿಲೋಣಿ
Published : 9 ನವೆಂಬರ್ 2025, 0:11 IST
Last Updated : 9 ನವೆಂಬರ್ 2025, 0:11 IST
ಫಾಲೋ ಮಾಡಿ
Comments
ವಿಕಾಸ್ ನೇಗಿಲೋಣಿ
ತೀರ್ಥಹಳ್ಳಿ ಸಮೀಪ ನೇಗಿಲೋಣಿ. ಓದಿದ್ದು ಉಡುಪಿ ಮತ್ತು ಉಜಿರೆಯಲ್ಲಿ. ವಿವಿಧ ಪತ್ರಿಕೆಗಳು ಹಾಗೂ ಸುದ್ದಿವಾಹಿನಿಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ್ದಾರೆ. ಧಾರಾವಾಹಿಗಳಿಗೆ ಕಥೆ ಚಿತ್ರಕಥೆ ಸಂಭಾಷಣೆ ಶೀರ್ಷಿಕೆ ಸಾಹಿತ್ಯ ಬರೆದಿದ್ದಾರೆ. ಪ್ರಕಟಿತ ಕಥಾ ಸಂಕಲನಗಳು ‘ಮಳೆಗಾಲ ಬಂದು ಬಾಗಿಲು ತಟ್ಟಿತು’ ‘ಬಸವರಾಜ ವಿಳಾಸ’ ಮತ್ತು ‘ಬ್ರಹ್ಮಚಾರಿಯ ಹೆಂಡತಿ’. ಪ್ರಕಟಿತ ಅಡಾಲಸೆಂಟ್ ಆತ್ಮಚರಿತ್ರೆಯ ಹೆಸರು- ‘ರಥಬೀದಿ ಎಕ್ಸ್‌ಪ್ರೆಸ್’.