Asian Games | ಬೋಪಣ್ಣ–ಭಾಂಬ್ರಿಗೆ ಆಘಾತ, ಪ್ರಿ ಕ್ವಾರ್ಟರ್‌ಗೆ ಅಂಕಿತಾ
ಏಷ್ಯನ್ ಕ್ರೀಡಾಕೂಟದ ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುವ ನೆಚ್ಚಿನ ಜೋಡಿ ಎನಿಸಿದ್ದ ರೋಹನ್ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಅನಿರೀಕ್ಷಿತ ಆಘಾತ ಅನುಭವಿಸಿದರು.Last Updated 25 ಸೆಪ್ಟೆಂಬರ್ 2023, 18:32 IST