ಯಕ್ಷಗಾನದ ವೈಭವವೇ ವೈಭವ... ಕಲಾವಿದ ಕರಿಯಪ್ಪ ಹಂಚಿನಮನಿ ಅವರ ಕುಂಚದಿಂದ ಕ್ಯಾನ್ವಾಸ್ ಮೇಲೆ ಅಕ್ರಾಲಿಕ್‌ನಿಂದ ಅರಳಿದ ಕಲೆಯು ಯಕ್ಷಗಾನದ ಶ್ರೀಮಂತಿಕೆಯನ್ನು ಸಮರ್ಥವಾಗಿ ಕಟ್ಟಿಕೊಟ್ಟಿದೆ
ಒಂದು ಪುಟ್ಟ ವಿಶ್ರಾಂತಿ... ದೇವಿಯ ಪ್ರತಿಮೆ ಹೊತ್ತ ದುರಗ– ಮುರಗಿಯರ ಜೋಡಿ ನಿತ್ಯದ ಯಾತ್ರೆಯ ಮಧ್ಯೆ ವಿಶ್ರಾಂತಿ ಪಡೆಯುತ್ತಿರುವಆಪ್ತ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ ಕಲಾವಿದ ಶಂಕರ ಕಡಕುಂಟ್ಲ