ನೈಸರ್ಗಿಕ ಸೌಂದರ್ಯವರ್ಧಕ ತಯಾರಿ: ಉಚಿತ ತರಬೇತಿ

ಬುಧವಾರ, ಏಪ್ರಿಲ್ 24, 2019
30 °C
ಉಚಿತ ಬ್ಯೂಟಿಷಿಯನ್‌ ತರಬೇತಿ

ನೈಸರ್ಗಿಕ ಸೌಂದರ್ಯವರ್ಧಕ ತಯಾರಿ: ಉಚಿತ ತರಬೇತಿ

Published:
Updated:

ನೈಸರ್ಗಿಕ ಸೌಂದರ್ಯವರ್ಧಕ ಮತ್ತು ಕೇಶ ಸಂರಕ್ಷಕಗಳ ತಯಾರಿ ಕುರಿತ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಒಂದು ತಿಂಗಳ ಈ ತರಬೇತಿಯಲ್ಲಿ ಮದುಮಗಳ ಅಲಂಕಾರ ಮತ್ತು ವಿಶೇಷ ಸಂದರ್ಭಗಳಿಗೆ ಅವಶ್ಯವಾದ ಮೇಕಪ್‌ ಕಲೆಯನ್ನೂ ಹೇಳಿಕೊಡಲಾಗುವುದು.

ಆಯ್ದ ಐದು ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ಏಪ್ರಿಲ್‌ 14ರಂದು ಬೆಳಿಗ್ಗೆ 11ಕ್ಕೆ ಖುದ್ದಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸೆಲೆಬ್ರಿಟಿ ಸೌಂದರ್ಯ ತಜ್ಞೆ ದೀಪಾ ನಾಗೇಶ್‌ ತಿಳಿಸಿದ್ದಾರೆ. 

ವಿಳಾಸ: ದಿಶಾ ಬ್ಯೂಟಿ ಸ್ಪಾಟ್‌, #23/1, ಒಂದನೇ ಮುಖ್ಯರಸ್ತೆ, ದತ್ತಾತ್ರೇಯ ನಗರ, ದತ್ತಾತ್ರೇಯ ದೇವಸ್ಥಾನದ ಮೇಲ್ಭಾಗ, ಹೊಸಕೆರೆಹಳ್ಳಿ. ಸಂಪರ್ಕಕ್ಕೆ: 74119 96915.

ಅಡುಗೆ ತರಬೇತಿ ಶಿಬಿರ
ಅಂಜಲಿ ಅಡುಗೆ ಶಾಲೆಯು ಮಹಿಳೆಯರಿಗಾಗಿ ಜಯನಗರದಲ್ಲಿ ಏ. 25ರಂದು ಸಸ್ಯಾಹಾರ ಅಡುಗೆ ತರಬೇತಿ ಶಿಬಿರ ಆಯೋಜಿಸಿದೆ. 

ಶಿಬಿರದಲ್ಲಿ ಸಸ್ಯಾಹಾರಿ ಉತ್ತರ ಮತ್ತು ದಕ್ಷಿಣ ಭಾರತೀಯ, ಚೈನೀಸ್ ತಿಂಡಿ, ಚಾಟ್ಸ್,  ಐಸ್‌ಕ್ರೀಂ ಮಾಡು ವುದನ್ನು ಹೇಳಿಕೊಡಲಾಗುವುದು. ವಿಳಾಸ: ನಂ. 451, 44ನೇ ಕ್ರಾಸ್, 2ನೇ ಮೇನ್, ಜಯನಗರ 8ನೇ ಬ್ಲಾಕ್. ಸಂಗಮ್ ಸರ್ಕಲ್ ಮತ್ತು ನ್ಯಾಷನಲ್ ಕಾಲೇಜು ಹತ್ತಿರ.

ಮಾಹಿತಿಗಾಗಿ ಸಂಪರ್ಕ ಸಂಖ್ಯೆ: 080–2665 8765.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !