ಶುಕ್ರವಾರ, ಸೆಪ್ಟೆಂಬರ್ 24, 2021
23 °C

ನೋಡಿ| ಹುಬ್ಬಳ್ಳಿ: ಶಹನಾಯಿ ವಾದನದಲ್ಲಿ ಕೃಷ್ಣ ಮೋಡಿ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಶಹನಾಯಿ ವಾದನದಲ್ಲಿ ಕೃಷ್ಣ ಮೋಡಿ

ನಾಡಿನ ಹಬ್ಬಹರಿದಿನಗಳು, ಉತ್ಸವಗಳು ಹಾಗೂ ಜಾತ್ರೆಗಳಲ್ಲಿ ಗದಗ ಜಿಲ್ಲೆ ಲಕ್ಷೇಶ್ವರದ ಶಹನಾಯಿ ವಾದಕ ಕೃಷ್ಣ ಕ್ಷತ್ರಿಯ 25 ವರ್ಷಗಳಿಂದ ಸಂಗೀತ ಸೇವೆ ನೀಡುತ್ತಾ ಬಂದಿದ್ದಾರೆ. ಅವರ ಮಕ್ಕಳಾದ ರಾಘವೇಂದ್ರ ಮತ್ತು ಶ್ರೀಹರಿ ಇದಕ್ಕೆ ಜೊತೆಯಾಗಿದ್ದಾರೆ. ಈ ತಂಡದ ಶಹನಾಯಿ ವಾದನದ ಮೋಡಿ ಇಲ್ಲಿದೆ ನೋಡಿ.

ಫೇಸ್‌ಬುಕ್‌ ಪ‍್ರೀಮಿಯರ್‌ ವಿಡಿಯೊ:

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.