ಶನಿವಾರ, ಡಿಸೆಂಬರ್ 4, 2021
24 °C

Prajavani Live | ಸಂತ ಪುರಂದರದಾಸರ ಸಂಗೀತ ಆರಾಧನೆ, ಸಂಗೀತ ಕಾರ್ಯಕ್ರಮ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪುರಂದರದಾಸರ ಸಂಗೀತ ಆರಾಧನೆ ಪ್ರಯುಕ್ತ ಪ್ರಜಾವಾಣಿ ನೇರ ಪ್ರಸಾರದಲ್ಲಿ ಸಂಗೀತ, ನೃತ್ಯ ವಿದ್ವಾಂಸರಿಂದ ಕಾರ್ಯಕ್ರಮ, ಹಿಂದೂಸ್ತಾನಿ ಗಾಯನ, ಕೀರ್ತನೆ, ಭಜನೆ, ಸುಗಮ ಸಂಗೀತ, ಭರತನಾಟ್ಯ, ರಂಗಗೀತೆ, ಕೂಚುಪುಡಿ, ಭಾವಗೀತೆಗಳ ‘ನವರತ್ನ ಮಾಲಿಕೆ’.

ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ನಡೆಯುವ ಕಾರ್ಯಕ್ರಮಗಳು ಪ್ರಜಾವಾಣಿ ಯೂಟ್ಯೂಬ್, ಫೇಸ್‌ಬುಕ್ ಪುಟಗಳಲ್ಲಿ ನೇರ ಪ್ರಸಾರವಾಗುತ್ತಿವೆ.

ಲೈವ್ ಇಲ್ಲಿ ವೀಕ್ಷಿಸಿ

ಸಹಯೋಗ: ಬೆಂಗಳೂರಿನ ಸಂತ ಪುರಂದರ ದಾಸರ ಆರಾಧನಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಅಕ್ಟೋಬರ್ 23ರಂದು ಸಂಜೆ ಹಾಗೂ ಅಕ್ಟೋಬರ್ 24 ರಂದು ಬೆಳಿಗ್ಗೆ 10.30ರಿಂದ ಆರಂಭ

ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

ಅ.24ರ ವರೆಗೆ ಪುರಂದರದಾಸರ ಸಂಗೀತ ಆರಾಧನೆ: ಪ್ರಜಾವಾಣಿಯಲ್ಲಿ ನೇರ ಪ್ರಸಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು