ಶನಿವಾರ, ಮೇ 30, 2020
27 °C

ಯಕ್ಷ ಗಾಯನ ಲೈವ್ | ಖ್ಯಾತ ಭಾಗವತ ಪುತ್ತಿಗೆ ರಘುರಾಮ ಹೊಳ್ಳರಿಂದ ಯಕ್ಷಗಾನ ಹಾಡುಗಳು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Puttige Raghurama Holla

ಬೆಂಗಳೂರು: ಪ್ರಜಾವಾಣಿ ಯಕ್ಷ ಗಾಯನ ಸರಣಿಯ ಎರಡನೇ ಕಂತಿನಲ್ಲಿ ಧರ್ಮಸ್ಥಳ ಮೇಳದ ಖ್ಯಾತ ಭಾಗವತ ಪುತ್ತಿಗೆ ರಘುರಾಮ ಹೊಳ್ಳರು ಭಾಗವತಿಕೆ ಮಾಡಿದರು. ಇವರ ಜತೆ ನಿರೂಪಣೆ ಮತ್ತು ಮದ್ದಳೆಯಲ್ಲಿ ಕೃಷ್ಣಪ್ರಕಾಶ ಉಳಿತ್ತಾಯರು ಸಾಥ್ ನೀಡಿದರು. ಹಿರಿಯ ಹಿಮ್ಮೇಳ ಕಲಾವಿದ ಮುರಾರಿ ಕಡಂಬಳಿತ್ತಾಯ ಚೆಂಡೆ ನುಡಿಸಿದರು.

ಲೈವ್‌ ವಿಡಿಯೊ ಇಲ್ಲಿದೆ ನೋಡಿ

ಇದನ್ನೂ ನೋಡಿ: ಯಕ್ಷ ಗಾಯನ ಲೈವ್|ಖ್ಯಾತ ಭಾಗವತರಾದ ಕೊಳಗಿ ಕೇಶವ ಹೆಗಡೆ ಅವರಿಂದ ಯಕ್ಷಗಾನ ಹಾಡುಗಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು