ಬೆಂಗಳೂರು ಓಪನ್ ಟೆನಿಸ್ ಟೂರ್ನಿ: ಸುಮಿತ್, ಪ್ರಜ್ವಲ್ ಮೇಲೆ ನಿರೀಕ್ಷೆ
ATP Challenger Bengaluru Open: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಮಹತ್ವಾಕಾಂಕ್ಷೆಯ ‘ಬೆಂಗಳೂರು ಓಪನ್ ಟೆನಿಸ್ ಟೂರ್ನಿ’ಗೆ ಈಗ ದಶಕದ ಸಂಭ್ರಮ. ಎಟಿಪಿ ಚಾಲೆಂಜರ್ ಟೂರ್ನಿಯ ದರ್ಜೆಗೇರಿರುವ ಹತ್ತನೇ ಆವೃತ್ತಿಯ ಮುಖ್ಯ ಸುತ್ತುಗಳು ಸೋಮವಾರದಿಂದ ನಡೆಯಲಿವೆ.Last Updated 5 ಜನವರಿ 2026, 4:37 IST