ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ವಿವಿಧೆಡೆ ಖಾಲಿ ಇರುವ 18 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 33 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ದೊಡ್ಡಪರಿವಾರ 1ನೇ ಕೇಂದ್ರ(ಸಾಮಾನ್ಯ), ಉಪ್ಪಲಗೇರಿ 1ನೇ ಕೇಂದ್ರ (ಸಾ), ಕಲ್ಲುಬಾವಿ ಕೇಂದ್ರ (ಪ.ಜಾತಿ), ಸಾಮಂದಗೇರಿ 1ನೇ ಕೇಂದ್ರ (ಸಾ), ಧನಗೆರೆ 1ನೇ ಕೇಂದ್ರ (ಸಾ), ಸರಗೂರು 2ನೇ ಕೇಂದ್ರ (ಪ.ಜಾತಿ), ಕತ್ತೆಕಾಲುಪೋಡು ಕೇಂದ್ರ (ಪ.ಪಂಗಡ), ಹೊಸಪೋಡು ಕೇಂದ್ರ (ಪ.ಪಂಗಡ), ಕಂಬಿಗುಡ್ಡದೊಡ್ಡಿ ಕೇಂದ್ರ (ಪ.ಪಂಗಡ), ಟಗರಪುರ ಮೋಳೆ 1ನೇ ಕೇಂದ್ರ (ಸಾ), ದಿನ್ನಳ್ಳಿ 1ನೇ ಕೇಂದ್ರ (ಸಾ), ಅಜ್ಜೀಪುರ 4ನೇ ಕೇಂದ್ರ (ಸಾ), ಸಿರಗೋಡು ಬಯಲು ಕೇಂದ್ರ (ಸಾ), ಜಾಂಬೂಟಪಟ್ಟಿ ಕೇಂದ್ರ (ಮಿನಿ–ಸಾ), ಬಾಳಗುಣಸೆ 1ನೇ ಕೇಂದ್ರ (ಸಾ), ಅಂಗಮುತ್ತನದೊಡ್ಡಿ ಕೇಂದ್ರ (ಮಿನಿ– ಸಾ), ಇಕ್ಕಡಹಳ್ಳಿ 2ನೇ ಕೇಂದ್ರ (ಪ.ಜಾತಿ), ಜಕ್ಕಳ್ಳಿ ಕೇಂದ್ರದಲ್ಲಿ (ಸಾ) ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಹೊಸಕುರುಬಗೇರಿ ಕೇಂದ್ರ (ಸಾ), ದೊಡ್ಡಪರಿವಾರ 2ನೇ ಕೇಂದ್ರ (ಪ.ಪಂಗಡ), ಬಾಪೂನಗರ 1ನೇ ಕೇಂದ್ರ (ಸಾ), ಕಾಶಿ ವಿಶ್ವನಾಥಗಿರಿ ಗುಡಿ ಕೇಂದ್ರ (ಸಾ), ಮಧುವನಹಳ್ಳಿ 5ನೇ ಕೇಂದ್ರ (ಸಾ), ಮಧುವನಹಳ್ಳಿ 6ನೇ ಕೇಂದ್ರ (ಸಾ), ಮೇಗಲದೊಡ್ಡಿ ಕೇಂದ್ರ (ಸಾ), ಪ್ರಕಾಶ್ಪಾಳ್ಯ ಕೇಂದ್ರ (ಸಾ), ಹೊಂಡರಬಾಳು 1ನೇ ಕೇಂದ್ರ (ಸಾ), ಅರೆಪಾಳ್ಯ ಕೇಂದ್ರ (ಸಾ), ಜಿ.ಆರ್. ನಗರ ಕೇಂದ್ರ (ಸಾ), ಗೋವಿಂದರಾಜಪುರ ಕೇಂದ್ರ (ಸಾ), ಮಹದೇಶ್ವರಬೆಟ್ಟ 2ನೇ ಕೇಂದ್ರ (ಸಾ), ವಡಕೆಹಳ್ಳ 2ನೇ ಕೇಂದ್ರ (ಸಾ), ಪಿಜಿ ಪಾಳ್ಯ 3ನೇ ಕೇಂದ್ರ (ಸಾ), ಉಯಿಲನತ್ತ ಕೇಂದ್ರ (ಪ.ಪಂಗಡ), ಬಸವನಗುಡಿ ಕೇಂದ್ರ (ಸಾ), ಹೊನ್ನಮೇಟಿ ಕೇಂದ್ರ (ಪ.ಪಂಗಡ), ಶೆಟ್ಟಳ್ಳಿ 1ನೇ ಕೇಂದ್ರ (ಸಾ), ಕುರಟ್ಟಿಹೊಸೂರು 1ನೇ ಕೇಂದ್ರ (ಸಾ), ಗುಂಡಿಮಾಳ ಕೇಂದ್ರ (ಸಾ), ಹುತ್ತೂರು 2ನೇ ಕೇಂದ್ರ (ಸಾ), ದೊಡ್ಡಿಂದುವಾಡಿ 1ನೇ ಕೇಂದ್ರ (ಸಾ), ಬೂದುಬಾಳು 1ನೇ ಕೇಂದ್ರ (ಸಾ), ಸಿರಗೋಡು ಬಯಲು ಕೇಂದ್ರ (ಸಾ), ಬಂಡಳ್ಳಿ 3ನೇ ಕೇಂದ್ರ (ಸಾ), ಎಲ್ಲೆಮಾಳ 1ನೇ ಕೇಂದ್ರ (ಸಾ), ಸತ್ತೇಗಾಲ 3ನೇ ಕೇಂದ್ರ (ಸಾ), ದೊಡ್ಡಾಲತ್ತೂರು ಕೇಂದ್ರ (ಸಾ), ಗುಂಡೇಗಾಲ 1ನೇ ಕೇಂದ್ರ (ಪ.ಜಾತಿ), ಕಾಂಚಳ್ಳಿ ಕೇಂದ್ರ (ಸಾ), ತೆಳ್ಳನೂರು 2ನೇ ಕೇಂದ್ರ (ಪ.ಜಾತಿ) ಹಾಗೂ ಮುಳ್ಳೂರು 1ನೇ ಕೇಂದ್ರದಲ್ಲಿ (ಪ.ಜಾತಿ) ಸಹಾಯಕರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಸ್ಥಳೀಯ ಅಭ್ಯರ್ಥಿಗಳು ಅಗತ್ಯ ದಾಖಲಾತಿ ಯೊಂದಿಗೆ ಮಾರ್ಚ್ 24ರ ಸಂಜೆ 5ಗಂಟೆಯೊಳಗೆ ಕೊಳ್ಳೇಗಾಲದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಇಡಲಾಗಿರುವ ಟೆಂಡರ್ ಪೆಟ್ಟಿಗೆಯಲ್ಲಿ ಹಾಕಬೇಕು. ಅರ್ಜಿ ಹಾಗೂ ವಿವರಗಳಿಗೆ ಕೊಳ್ಳೇಗಾಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.