ಅಂಬೇಡ್ಕರ್, ಅರಸು ಬದುಕಿಲ್ಲವಲ್ಲ

ಗುರುವಾರ , ಜೂಲೈ 18, 2019
28 °C

ಅಂಬೇಡ್ಕರ್, ಅರಸು ಬದುಕಿಲ್ಲವಲ್ಲ

Published:
Updated:

ಲಿಂಗಾಯ್ತರಿಗೆ ಅನ್ಯಾಯವಾದ್ರೆ ಯಡ್ಯೂರಪ್ಪನವರು ಸುಮ್ಮನಿರುವುದಿಲ್ಲ. ಒಕ್ಕಲಿಗರಿಗೆ ಅನ್ಯಾಯವಾದ್ರೆ ಕುಮಾರಸ್ವಾಮಿ ಸುಮ್ಮನಿರುವುದಿಲ್ಲ, ಕುರುಬರಿಗೆ ಅನ್ಯಾಯವಾದ್ರೆ ಸಿದ್ದರಾಮಣ್ಣ ಸುಮ್ಮನಿರುವುದಿಲ್ಲ.

ನಮ್ಮಂಥ, ನಿಮ್ಮಂಥವರಿಗೆ ಅನ್ಯಾಯವಾದ್ರೆ ಯಾರನ್ನ ಕೇಳಬೇಕು? ಅತ್ತ ಅಂಬೇಡ್ಕರರವರು ಬದುಕಿಲ್ಲ, ಇತ್ತ ದೇವರಾಜ್ ಅರಸರೂ ಬದುಕಿಲ್ಲ.

-ಗುರುಸ್ವಾಮಿ, ಬೆಂಗಳೂರು .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry