ಭಾನುವಾರ, ಏಪ್ರಿಲ್ 18, 2021
25 °C

ಅಕ್ಷಯ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಧಾರವಾಡ ಎಟಿಟಿಎಯ ಅಕ್ಷಯ್ ಬಸವಾ ಇಲ್ಲಿ ನಡೆದಿರುವ ಎಲ್‌ಐಸಿ ಕಪ್ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಬುಧವಾರ 7-11, 11-6, 11-6, 10-12, 11-1ರಿಂದ ಮಲ್ಲೇಶ್ವರಂ ಕ್ಲಬ್‌ನ ದಿನಕರ ನಾಯ್ಡು ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ನಾನ್ ಮೆಡಲಿಸ್ಟ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.ಸೆಮಿಫೈನಲ್‌ನಲ್ಲಿ ಅಕ್ಷಯ್ 11-3, 11-7, 11-7ರಿಂದ ಅಕ್ಷತಾ ಎಂ. ಅವರನ್ನು; ದಿನಕರ 16-18, 11-8, 5-11, 11-8, 11-9ರಿಂದ ರಚಿತ್ ಆರ್. ಅವರನ್ನು ಪರಾಭವಗೊಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.