ಗುರುವಾರ , ಮೇ 13, 2021
17 °C

ಅಗ್ಗದ ಅಕ್ಕಿ ನಿರ್ಧಾರ ಆತುರ ಸಲ್ಲ

ಎಂ. ಎಸ್. ಕಲಬುರ್ಗಿ,ಹುಬ್ಬಳ್ಳಿ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಹುರುಪಿನಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅನಿಸುತ್ತಿದೆ.ರೂ.1ಗೆ ಒಂದು ಕೆಜಿ ಅಕ್ಕಿ, ಅಗ್ಗದ ದರದಲ್ಲಿ ಸಾರಾಯಿ ಪೂರೈಸುವಂತೆ ಹೇಳಿರುವುದು ಮತ್ತು ತಾಲ್ಲೂಕುಗಳ ರಚನೆಯನ್ನು ರದ್ದು ಮಾಡಲು ಚಿಂತಿಸುತ್ತಿರುವುದನ್ನು ಗಮನಿಸಿದರೆ ಅವರು ಅವಸರದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಬಹುದು. ಅವರು ಈ ರೀತಿ ಜನರ ಹಿತವನ್ನು ಗಮನಿಸದೇ ಮುನ್ನುಗ್ಗುತ್ತಿರುವುದು ಅಸಮಂಜಸವಾದುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.